ರಾಣೇಬೆನ್ನೂರು ಟಾಂಗಾ ಕೂಟ ಬಯಲು ಃ ನಿಷೇಧ ಮುಂದುವರಿಕೆ

0
13
loading...

ಹಾವೇರಿ.ಅಕ್ಟೌಬರ್.12ಃ ರಾಣೇಬೆನ್ನೂರಿನ ಟಾಂಗಾ ಕೂಟ ಬಯಲು ಜಾಗೆಯಲ್ಲಿ ಯಾವುದೇ ಸಭೆ-ಸಮಾರಂಭ ನಡೆಸದಂತೆ ಈ ಮುಂಚೆ ಜಾರಿಗೊಳಿಸಿದ್ದ ನಿಷೇಧವನ್ನು ನವೆಂಬರ್ 30ರವರೆಗೆ ಮುಂದುವರಿಸಿ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

loading...

LEAVE A REPLY

Please enter your comment!
Please enter your name here