ವಿಜಯಾ ಬ್ಯಾಂಕ್ ಸ್ವ-ಉದ್ಯೌಗ ತರಬೇತಿ ಸಂಸ್ಥೆಯಲ್ಲಿ ಉಚಿತ ತರಬೇತಿ

0
20
loading...

ಹಾವೇರಿ.ಅಕ್ಟೌಬರ್.16ಃ ಹಾವೇರಿ ವಿಜಯಾ ಬ್ಯಾಂಕ್ ಸ್ವ- ಉದ್ಯೌಗ ಸಂಸ್ಥೆಯು ಜಿಲ್ಲಾ ಕೈಗಾರಿಕಾ ಕೇಂದ್ರ (ಡಿ.ಐ.ಸಿ) ಹಾವೇರಿ ಅವರ ಸಹಯೋಗದೊಂದಿಗೆ 15 ದಿನಗಳವರೆಗೆ ಗೃಹ ಉಪಯೋಗಿ ವಸ್ತುಗಳ ರಿಪೇರಿ ತರಬೇತಿ ಹಮ್ಮಿಕೊಂಡಿದೆ.

ಜಿಲ್ಲೆಯ ಆಸಕ್ತ ಹಾಗೂ ಸ್ವ-ಉದ್ಯೌಗ ಕೈಕೊಳ್ಳಲು ಇಚ್ಛಿಸುವ 18ರಿಂದ 35 ವರ್ಷದೊಳಗಿರುವ ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ (ತಾಂತ್ರಿಕ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು) ಹೊಂದಿರುವ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಪೂರ್ಣ ವಿವರಗಳೊಂದಿಗೆ 5 ರೂ.ಗಳ ಅಂಚೆ ಚೀಟಿ ಲಗತ್ತಿಸಿದ ಸ್ವವಿಳಾಸದ ಲಕೋಟೆಯೊಂದಿಗೆ ಶಿನಿರ್ದೇಶಕರು, ವಿಜಯಾ ಬ್ಯಾಂಕ್ ಸ್ವ-ಉದ್ಯೌಗ ತರಬೇತಿ ಸಂಸ್ಥೆ, ಜಿಲ್ಲಾಡಳಿತ ಭವನ ಸಂಕೀರ್ಣದ ಹಿಂಭಾಗ, ಅಂಚೆ – ದೇವಗಿರಿ, ಹಾವೇರಿ ಅವರಿಗೆ ಅಂಚೇ ಮೂಲಕ ಅಥವಾ ಖುದ್ದಾಗಿ ಇದೆ ಅಕ್ಟೌಬರ್ 24 ರೊಳಗಾಗಿ ಸಲ್ಲಿಸಬಹುದೆಂದು ಸಂಸ್ಥೆಯ ನಿರ್ದೇಶಕರು ವಿನಂತಿಸಿದ್ದಾರೆ.

loading...

LEAVE A REPLY

Please enter your comment!
Please enter your name here