ವಿದೇಶದಲ್ಲಿ ತಬಲಾ ಮಾಂತ್ರಿಕನ ಸಾಧನೆ

0
20
loading...

 

ಬೆಳಗಾವಿ 13- ಬೆಹರಿನ್ದಲ್ಲಿ ಸಪ್ಟೆಂಬರ್ 29 ರಂದು ಜರುಗಿದ ವಿ

ವಿಶ್ವ ಕನ್ನಡ ಸಾಂಸ್ಕ್ಕತಿಕ ಸಮ್ಮೇಳನದಲ್ಲಿ ಬೆಳಗಾವಿಯ ಜನಪ್ರಿಯ ಯವ ಕಲಾವಿದ ಸಂತೋಷ ಕುಲಕರ್ಣಿ ಅವರ ತಬಲಾ ಸೋಲೋ ಕಾರ್ಯಕ್ರಮ ರಸಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು.

ಅಂತರಾಷ್ಟ್ತ್ರೀಯ ಯುವ ತಬಲಾ ವಾದಕರಾದ ಇವರು ಬೆಳಗಾವಿಯ ಖ್ಯಾತ ತಬಲಾ ವಾದಕರಾದ ಪಂ. ಜಿ.ಎ. ಕುಲಕರ್ಣಿ (ಬಂಡು ಮಾಸ್ತರ) ಅವರ ಸುಪುತ್ರರು. ಎಮ್.ಎ.ಎಲ್.ಎಲ್.ಬಿ. ಪದವೀಧರ ಹಾಗೂ ತಬಲಾ ವಿದ್ವತ್-ಅಲಂಕಾರ ಪದವೀಧರರಿದ್ದು ತಬಲಾ ಕಲೆಯ ಪಿಎಚ್ಡಿ ಮಾಡುತ್ತಿದ್ದಾರೆ.

ಸಧ್ಯಾ ಚಿದಂಬರ ಗನರದಲ್ಲಿ ನಾರಾಯಣ ತಬಲಾ ಸಂಸ್ಥೆಯನ್ನು ನಡೆಸುತ್ತಿದ್ದು ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವರು.

ಸಂತೋಷ ಕುಲಕರ್ಣಿ ಅವರು ಪ್ರಸಿದ್ಧ ಗಾಯಕರಿಗೂ ಹಾಗೂ ವಾದಕರಿಗೂ ಸಾಥ ನೀಡಿದ್ದಾರೆ. ಪಂ. ಸವಾದಿನಿ ಆಚಾರ್ಯ, ದಿ. ರಾಮವಾವು ವಿಜಾಪುರೆ, ಪಂ. ಗಣಪತಿ ಭಟ್ಟ, ವೆಂಕಟೇಶ ಕುಮಾರ, ಪಂ. ನಿತ್ಯಾನಂದ ಹಳದಿಪುರ, ಸಂಜಯ ದೇಶಪಾಂಡೆ, ಎಮ್.ಎಸ್. ಕಾಮತ ಸೇರಿದಂತೆ ಅನೇಕ ವಿದ್ವಾಂಸರಿಗೆ ಸಾಥ ನೀಡಿದ್ದಾರೆ.

 

loading...

LEAVE A REPLY

Please enter your comment!
Please enter your name here