ಶಹಾಪೂರದಲ್ಲಿ ದಾಂಡಿಯಾ ಕಾರ್ಯಕ್ರಮ

0
18
loading...

ಬೆಳಗಾವಿ 5- ಶ್ರೀ ಚಿದಂಬರ ಮಹಾರಾಜ ಮತ್ತು ಶ್ರೀ ಪಾಂಡುರಂಗ ಮಹಾರಾಜ ಸಮಾಧಿ ಹಳದಿಪೂರ ಮಠ ಶಾಖೆ, ರಾಮಲಿಂಗವಾಡಿ ಗೋವಾವೇಸ ಶಹಾಪೂರ ಇಲ್ಲಿ ಸಮಾದೇವಿ ಸಂಸ್ಥಾನ, ವೈಚ್ಯವಾಣಿ ಸಮಾಜ ಮತ್ತು ವೈಶ್ಯವಾಣಿ ಮಹಿಳಾ ಮಂಡಳ ಇವರ ಇವರ ಸಂಯುಕ್ತ ವಿದ್ಯಾ ದಾಂಡಿಯಾ ಕಾರ್ಯಕ್ರಮ ಯಶಸ್ವಿಯಾಯಿತು.

ಈ ಸಮಯದಲ್ಲಿ ಸಮಾಜದ ಮಹಿಳೆಯರು ಮತ್ತು ಯುವಕರು, ಬಹು ಜನರು ಉಪಸ್ಥಿತರಿದ್ದು ಎಲ್ಲರೂ ದಾಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಮಹಾದೇವ ಗಾವಡೆ, ಬಾಪೂಸಾಹೇಬ ಅನಗೋಳಕರ, ಶ್ರೀಧರ ಕುರಳೆ, ಸುರೇಶ ಪಿಳಣಕರ, ದಾದಾ ಗೌಂಡವಾಡಕರ, ಪರೇಶ ಬಾಣೆಕರ, ಮಧುಸೂದನ ಕಿನಾರಿ, ಮಹಿಳೆಯರು, ಸೌ. ಸುಮತಿ ಕುದಳೆ, ಸೌ. ವರ್ಷಾ ಶಟವಾಣಿ, ಸೌ, ಸುನೀತಾ ಹನಮಶೇಟವ ಇವರು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು.

loading...

LEAVE A REPLY

Please enter your comment!
Please enter your name here