ಶಾಲೆ ಆರಂಭಿಸಲು ಅನುಮತಿಗಾಗಿ ಅರ್ಜಿ ಆಹ್ವಾನ

0
14
loading...

 

ಬೆಳಗಾವಿ: ಅಕ್ಟೌಬರ್:13: 2012-13 ನೇ ಸಾಲಿನಿಂದ ಹೊಸದಾಗಿ ಖಾಸಗಿ ಶಾಶ್ವತ ಅನುದಾನ ರಹಿತ ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಅನುಮತಿಗಾಗಿ ನಿಗದಿಪಡಿಸಿದ ನಮೂನೆಯಲ್ಲಿ ಮಾಹಿತಿಯನ್ನು ರಾಷ್ಟ್ತ್ರೀಕೃತ ಬ್ಯಾಂಕ್ಗಳಿಂದ ನಿಗದಿಪಡಿಸಿದ ಶುಲ್ಕನ್ನು ಡಿ.ಡಿ. ಪಡೆದು ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕಾ ವಲಯ ಬೆಳಗಾವಿ ಇವರಿಗೆ ಅಕ್ಟೌಬರ್ 31 ರೊಳಗಾಗಿ ಸಲ್ಲಿಸಬೇಕು. (ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಾ ವ ಲಯಕ್ಕೆ ಸಂಬಂಧಿಸಿದಂತೆ ಮಾತ್ರ). ನಿಗದಿತ ಅವಧಿ ಮೀರಿ ಬಂದ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಬೆಳಗಾವಿ ತಾಲೂಕಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ

 

 

loading...

LEAVE A REPLY

Please enter your comment!
Please enter your name here