ಶಿರಗುಪ್ಪಿ ಗ್ರಾಮ ಸಭೆ ಮುಂದೂಡುವಿಕೆ

0
14
loading...

ಹುಬ್ಬಳ್ಳಿ(ಕರ್ನಾಟಕ ವಾರ್ತೆ ) ಅ 18 :  ಶಿರಗುಪ್ಪಿ  ಗ್ರಾಮ ಪಂಚಾಯತಿಯ  2 ನೇ ಸುತ್ತಿನ ವಾರ್ಡ ಸಭೆ ಹಾಗೂ ಗ್ರಾಮ ಸಭೆಗಳನ್ನು ಅಕ್ಟೌಬರ್ 19 ಮತ್ತು 20 ರಂದು  ಕರೆಯಲಾಗಿತ್ತು.   ಜನಗಣತಿಯ ತರಬೇತಿಯ ನಮಿತ್ಯ  ಸದರಿ  ವಾರ್ಡ ಹಾಗೂ ಗ್ರಾಮ ಸಭೆಗಳನ್ನು ಮುಂದೂಡಲಾಗಿದ್ದು  ಮುಂದಿನ ಸಭೆ ದಿನಾಂಕ ನಗದಿಪಡಿಸಿ ತಿಳಿಸಲಾಗುವದು.  ಅದ್ದರಿಂದ ತಾಲ್ಲೂಕಾ ಮಟ್ಟದ ಅಧಿಕಾರಿಗಳು , ಗ್ರಾಮದ ನಾಗರಿಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಈ ವಿಷಯ ಗಮನಸಲು  ಶಿರಗುಪ್ಪಿ ಗ್ರಾಮ ಪಂಚಾಯತ್, ಅಭಿವೃದ್ದಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

loading...

LEAVE A REPLY

Please enter your comment!
Please enter your name here