ಶಿವಾನುಭವ ಗೋಷ್ಠಿ

0
12
loading...

ಬೆಳಗಾವಿ 2- ಕಾರಂಜಿ ಮಠದಲ್ಲಿ ಇದೇ ದಿ. 3 ರಂದು ಸಂಜೆ 6ಕ್ಕೆ ಗುರುಸಿದ್ಧ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶಿವಾನುಭವ ಗೋಷ್ಠಿ ನಡೆಯಲಿದೆ. ಜಿ.ಕೆ. ಖಡಬಡಿ ಅಧ್ಯಕ್ಷತೆ ವಹಿಸುವರು. ದಾನಮ್ಮ ಝಳಕಿ ಸದೃಢ ಸಮಾಜದ ನಿರ್ಮಾಣಕ್ಕೆ ವಚನಗಳ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡುವರು.

loading...

LEAVE A REPLY

Please enter your comment!
Please enter your name here