ಶೂಟರ್ ಅಭಿನವ್ ಬಿಂದ್ರಾ ಜೀವನ ಚರಿತ್ರೆ ಬಿಡುಗಡೆ

0
41
loading...

ನವದೆಹಲಿ,28-ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೆೇತ ಅಭಿನವ್ ಬಿಂದ್ರಾ ಜೀವನ ಚರಿತ್ರೆಂುುನ್ನು ಕೇಂದ್ರ ಕ್ರೀಡಾ ಸಚಿವ ಅಜಂುು್ ಮಕೆನ್ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದಾರೆ.

ಜೀವನ ಚರಿತ್ರೆಂುು ಪುಸ್ತಕದ ಹೆಸರನ್ನು ಲಿಎ ಶೂಟ್ ಎಟ್ ಹಿಸ್ಟರಿ ವೈ ಒಬೆಸೆಸ್ಸಿವ್ ಜರ್ನ ಟು ಒಲಿಂಪಿಕ್ ಗೋಲ್ಡ್ಳಿ ಎಂದು ಇಡಲಾಗಿದ್ದು ಕ್ರೀಡಾ ಲೇಖಕ ಮತ್ತು ಪತ್ರಕರ್ತರಾದ ರೋಹಿತ್ ಬ್ರಿಜ್ನಾಥ್ ಬಿಂದ್ರಾ ಆತ್ಮಕಥನದ ಸಹ ಲೇಖಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಂದ್ರಾ ಅವರ ಜೀವನ ಚರಿತ್ರೆಂುು ಪುಸ್ತಕವನ್ನು ಎರಡು ವರ್ಷಗಳಲ್ಲಿ ಮುಕ್ತಾಂುುಗೊಳಿಸಲಾಗಿದ್ದು, 21 ಅಧ್ಯಾಂುುಗಳನ್ನೊಳಗೊಂಡಿದೆ. 2004ರಲ್ಲಿ ಅಥೆನ್ಸ್ ಓಲಿಂಪಿಕ್ಸ್ ಸೋಲಿನಿಂದ ಆರಂಭವಾಗಿ 2008ರಲ್ಲಿ ಬೀಜಿಂಗ್ ಓಪನ್ನಲ್ಲಿ ಚಿನ್ನ ಗೆಲ್ಲುವವರೆಗೆ ನಡೆದ ಪ್ರಮುಖ ಘಟನೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪುಸ್ತಕದಲ್ಲಿ 260 ಪುಟಗಳಿದ್ದು, 16 ಪುಟಗಳನ್ನು ಚಿತ್ರಗಳಿಗಾಗಿ ಮೀಸಲಾಗಿಡಲಾಗಿದೆ.

 

 

loading...

LEAVE A REPLY

Please enter your comment!
Please enter your name here