ಸಂಭ್ರಮದಲ್ಲಿ ಜರುಗಿದ ನವರಾತ್ರಿ ಉತ್ಸವ

0
21
loading...

ಅಥಣಿ, 9- ಸ್ಥಳೀಯ ಅಂಬಾಭವಾನಿ  ನವರಾತ್ರಿ ಉತ್ಸವ ಸಮಿತಿ  ವತಿಯಿಂದ 4 ನೇ 2011 ರ ಶರದೀಯ ನವರಾತ್ರಿ  ಮಹೋತ್ಸವ ಸಮಾರಂಭವು ಸಡಗರದಿಂದ ನಡೆಯಿತು. ವಿಜಯ ದಶಮಿಗಾಗಿ ಆಯೋಜಿಸಲಾಗಿದ್ದ ಉತ್ಸಾಹವು ಮನಸೂರೆಗೊಂಡಿತ್ತು.

ನಿತ್ಯ ದೇವಿಯ ಮಹಾಪೂಜೆ ಹಾಗೂ ಆರತಿ ಕಾರ್ಯಕ್ರಮ  ಜರುಗಿದವು.

 

loading...

LEAVE A REPLY

Please enter your comment!
Please enter your name here