ಸಚಿನ್ ಶ್ರೇಷ್ಠತೆ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ : ಶಾಹಿದ್ ಆಫ್ರ್ರಿದಿ

0
40
loading...

ನವದೆಹಲಿ,,2-ಶೋಯಿಬ್ ಅಖ್ತರ್ ಬೌಲಿಂಗ್ ವೇಳೆ ಸಚಿನ್ ತೆಂಡೂಲ್ಕರ್ ಕಾಲುಗಳು ಹೆದರಿಕೆಯಿಂದ ನಡುಗುತ್ತಿರುವನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂಬ ವಿವಾದತ್ಮಾಕ ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ನಾಂುುಕ ಶಾಹಿದ್ ಆಫ್ರ್ರಿದಿ ಸಹ ಇದೀಗ ಪೇಟ್ ಬದಲಾಯಿಸಿದ್ದು, ಲಿಟ್ಲ್ ಮಾಸ್ಟರ್ ಶ್ರೇಷ್ಠತೆ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಗೊಂಡ ತಮ್ಮ ಆತ್ಮಚರಿತ್ರೆ ಲಿಕಾಂಟ್ರವರ್ಷಿಂುುಲಿ ಂುುುವರ್ಸಳಿ ಪುಸ್ತಕದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಬೌಲಿಂಗ್ಗೆ ಹೆದರುತ್ತಿದ್ದರು ಎಂದು ಪಾಕಿಸ್ತಾನದ ವೇಗದ ಬೌಲರ್ ಶೋಯಿಬ್ ಅಖ್ತರ್ ಬರೆದಿದ್ದರು. ಆದರೆ ನಂತರ ತಮ್ಮ ಹೇಳಿಕೆಂುುನ್ನು ಬದಲಾಯಿಸಿದ್ದ ಅಖ್ತರ್ ಆ ಘಟನೆ ಒಂದು ನಿರ್ದಿಷ್ಟ ಪಂದ್ಯಕ್ಕೆ ಸೀಮಿತವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದರು.

ಇದೀಗ ಆತ್ಮಚರಿತ್ರೆಂುುಲ್ಲಿ ಅಖ್ತರ್ ನೀಡಿರುವ ಹೇಳಿಕೆಂುುನ್ನು ಬೆಂಬಲಿಸಿದ್ದ ಆಫ್ರ್ರಿದಿ ಅವರಿಂದಲೂ ಇಂತಹುದೇ ಸ್ಪಷ್ಟನೆ ಹೊರಬಂದಿದೆ. ನಾನು ಏನನ್ನು ಹೇಳಿದ್ದೇನೊ ಅದನ್ನು ನಿರಾಕರಿಸುತ್ತಿಲ್ಲ. 1999ರ ಕೊಲ್ಕತಾ ಟೆೆಸ್ಟ್ನಲ್ಲಿ ಅಖ್ತರ್ ದಾಳಿಗೆ ಸಚಿನ್ ಅವರಿಗೆ ಹಾಂುುಾಗಿ ಬ್ಯಾಟಿಂಗ್ ಮಾಡಲು ಸಾಧವಾಗಲಿಲ್ಲ. ಅಲ್ಲದೆ ಖಾತೆ ತೆರೆಂುುುವ ಮುನ್ನವೇ ಸಚಿನ್ ಅವರನ್ನು ಅಖ್ತರ್ ಬೌಲ್ಡ್ ಮಾಡಿದ್ದರು. ಆ ಪಂದ್ಯದ ಎರಡೂ ಇನ್ನಿಂಗ್ಸ್ನಲ್ಲೂ ರಾಹುಲ್ ದ್ರಾವಿಡ್ ವಿಕೆಟುಗಳನ್ನು ಅಖ್ತರ್ ಕಬಳಿಸಿದ್ದರು ಎಂದು ಆಫ್ರ್ರಿದಿ ವಿವರಿಸಿದರು.

ಸರಣಿಿಂುುಲ್ಲಿ ಅಖ್ತರ್ ಅಮೋಘ ಫಾರ್ಮನಲ್ಲಿದ್ದರಲ್ಲದೆ ಉತ್ತಮ ಗತಿಂುುನ್ನು ಕಾಂುು್ದುಕೊಂಡಿದ್ದರು. ಅಂದು ಬಹುತೇಕ ವಿಶ್ವದ ಎಲ್ಲ ಬ್ಯಾಟ್ಸಮನ್ಗಳಿಗೆ ಅಖ್ತರ್ ಕಾಡಿದ್ದರು. ಸಚಿನ್ರಲ್ಲಿಂುೂ ನಡುಕ ಸೃಷ್ಟಿಂುುಾಗಿತ್ತು. ನನ್ನ ಹೇಳಿಕೆಂುುನ್ನು ಸ್ಥಿರವಾಗಿದ್ದೇನೆ ಎಂದರು.

ಹೀಗಿದ್ದರೂ ನಾನು ಸಹ ಒಂದು ನಿರ್ದಿಷ್ಟ ಪಂದ್ಯದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ತದಾನಂತರ ಶೋಯಿಬ್ ದಾಳಿಗೆ ಸಚಿನ್ರಲ್ಲಿ ಭಂುು ಹುಟ್ಟಿಲ್ಲ. 2003ರ ವಿಶ್ವಕಪ್ನಲ್ಲಿ ಏನು ನಡೆಯಿತ್ತೆಂಬುದು ನಮಗೆಲ್ಲರಿಗೂ ತಿಳಿದ ವಿಚಾರ ಎಂದರು.

ಇದೇ ಸಂದರ್ಭದಲ್ಲಿ ಸಚಿನ್ ಅವರಿಗೆ ತನ್ನ ಸರ್ಟಿಫಿಕೇಟ್ನ ಅವಶ್ಯಕತೆಯಿಲ್ಲ ಎಂಬುದನ್ನು ಆಪ್ರಿದಿ ಸೇರಿಸಿದರು. ಸಚಿನ್ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಅವರಿಗೆ ನನ್ನ ಅಥವಾ ಬೇರೆ ಂುುಾರದೇ ಸರ್ಟಿಫಿಕೇಟ್ನ ಅಗತ್ಯವಿಲ್ಲ. ಅವರ ದಾಖಲೆಗಳೇ ಇದನ್ನು ಸಾರುತ್ತಿವೆ ಎಂದರು.

ಮೈದಾನದ ಒಳಗೂ ಹೊರಗೂ ನಾನು ಸಚಿನ್ ಅವರ ಕಟ್ಟ್ಟಾ ಅಭಿಮಾನಿ. ಅಲ್ಲದೆ ಸಚಿನ್ ಶ್ರೇಷ್ಠತೆ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ. ನನ್ನ ಡ್ರಾಯಿಂಗ್ ಕೊಠಡಿಂುುಲ್ಲಿ ಒಂದೇ ಒಂದು ಆಟೆೋಗ್ರಾಪ್ ಇದ್ದು ಅದು ಸಚಿನ್ ಅವರದ್ದಾಗಿದೆ. ಇದಕ್ಕಿಂತಲೂ ಮಿಗಿಲಾಗಿ ಹೆಚ್ಚು ಹೇಳುವ ಅಗತ್ಯವಿಲ್ಲ ಎಂಬುದು ನನ್ನ ಅನಿಸಿಕೆ ಎಂದರು.

 

 

loading...

LEAVE A REPLY

Please enter your comment!
Please enter your name here