ಸರ್ವಾಂಗೀಣ ಅಭಿವೃದ್ದಿಗೆ ಕ್ರೀಡೆ ಸಹಕಾರಿ: ಸವಿತಾ ಪೂಜಾರಿ

0
17
loading...

ಅಥಣಿ, 4- (ಕ.ವಾ.)  ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಂಡು ಸರ್ವಾಂಗೀಣ  ಅಬಿವೃದ್ದಿ ಹೊಂದಬೇಕು ಎಂದು ಜಿ.ಪಂ. ಸದಸ್ಯೆ ಸವಿತಾ ಪೂಜಾರಿ ಹೇಳಿದರು.

ಗ್ರಾಮದ ತಾಲೂಕಿನ ಕೊಕಟನೂರ ಸರ್ಕಾರಿ ಪದವಿ ಪೂರ್ವ ಕಾಲೇಜು  ಮೈದಾನದಲ್ಲಿ ಹಮ್ಮಿಕೊಂಡಿದ್ದ ಚಿಕ್ಕೌಡಿ  ಶಯಕ್ಷಣಿಕ ಜಿಲ್ಲಾ ಮಟ್ಟದ  ಖೋಖೋ ಪಂದ್ಯಾವಳಿಗೆ ಚಲನೆ ನೀಡಿ ಅವರು ಮಾತನಾಡಿದರು.

ಮುಖ್ಯ ಅತಿಥಿ ಎಸ್. ಎ. ಮುದಕನ್ನವರ ಮಾತನಾಡಿ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸರ್ಕಾರ  ಪ್ರೌತ್ಸಾಹ ಧನ ನೀಡಿ ಅವರ ಕ್ರೀಡಾ  ಪ್ರತಿಮೆಗೆ  ಪ್ರೌತಾಹ ನೀಡಬೇಕು ಎಂದರು.ಪ್ರಾಚಾರ್ಯ ಎಸ್.ವಿ. ದಳವಾಯಿ, ಉಪ ಪ್ರಾಚಾರ್ಯ  ಪಿ.ಜಿ. ಬೋರ್ಗಿಕರ, ವಿ.ಕೆ. ದೇಸಾಯಿ, ಜಿಲ್ಲಾ ದೈಹಿಕ ಶಿಕ್ಷಕ  ಡಿಗ್ರೆಜ್ , ಪಿ.ಪಿ. ಪೂಜಾರಿ  ಮುತ್ತಪ್ಪ,  ಕಾಡದೇವರಮಠ, ಅಥಣಿ ದೈಹಿಕ  ಶಿಕ್ಷಣ  ಪರೀವೀಕ್ಷಕ  ಸುಳ್ಳಿಕೇರಿ, ಜಿಲ್ಲಾ  ದೈಹಿಕ ಶಿಕ್ಷಕಕರ    ಅಧ್ಯಕ್ಷ  ಪಾಟೀಲ, ಎಸ್ .  ಡಿ.ಎಮ್. ಸಿ. ಅಧ್ಯಕ್ಷ  ಸುಭಾಷ  ಕಾಂಬಳೆ, ಅಪ್ಪಾಸಾಬ ಚವ್ಹಾಣ ಇನ್ನೂ  ಹಲವಾರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here