ಸೀಮೆ ಎಣ್ಣೆ ವಿತರಣೆಗೆ ಒತ್ತಾಯಿಸಿ ಮನವಿ

0
24
loading...

ರಾಮದುರ್ಗ 24- ರಾಮದುರ್ಗ ತಾಲೂಕಿನ ಪಡಿತರ ಚೀಟಿದಾರರಿಗೆ ಈ ಮೊದಲಿನಂತೆ ಸೀಮೆ ಎಣ್ಣೆ ವಿತರಿಸುವಂತೆ ಒತ್ತಾಯಿಸಿ ಪಟ್ಟಣದ ನೇಕಾರ ಪೇಠ ಹಾಗೂ ರಾಧಾಪೂರ ಪೇಠದ ನೂರಾರು ಜನ ಮಹಿಳೆಯರು ಶನಿವಾರ ತಹಶೀಲ್ದಾರ ಗೀತಾ ಕೌಲಗಿ ಅವರಿಗೆ ಮನವಿ ಸಲ್ಲಿಸಿ ಸರ್ಕಾರವನ್ನು ಒತ್ತಾಯಿಸಿದರು.

ಸರ್ಕಾರ ನೀಡುತ್ತಿರುವ 1 ಲೀಟರ ಸೀಮೆ ಎಣ್ಣೆ ಸಾಲದು ಮತ್ತ್ತು ಬಜಾರ್ನಲ್ಲಿ ಹೆಚ್ಚಿನ ದರಕ್ಕೆ ಪಡೆಯುವ ಶಕ್ತಿ  ಇಲ್ಲವಾಗಿದೆ ಆದ್ದರಿಂದೀ ಮೊಲಿನಂತೆ ಪ್ರತಿ ಪಡಿತರ ಕಾರ್ಡಿಗ 4 ಲೀಟರ ಎಣ್ಣೆ ವಿತರಿಸುವಂತೆ ತಹಶೀಲ್ದಾರರಿಗೆ  ಇಲ್ಲಿನ ಮಹಿಳೆಯರು  ಮನವಿ ಸಲ್ಲಿಸಿದರು. ಪುಷ್ಪಾ ದುಂದಮನಿ, ಕೊಳ್ಳಿ, ಸಾವಿತ್ರಿ ಬೆನ್ನೂರ, ಮಂಜುಳಾ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.

 

 

 

 

 

 

 

 

 

loading...

LEAVE A REPLY

Please enter your comment!
Please enter your name here