ಅಂತಾರಾಜ್ಯ ಕಬಡ್ಡಿ 25ರಿಂದ

0
14
loading...

ಬಾಗಲಕೋಟೆ,18- ತಾಲೂಕಿನ ಉತ್ತೂರ ಗ್ರಾಮದಲ್ಲಿ ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ ನಮಿತ್ತ ನವ್ಹೆಂಬರ್ 25, 26 ಹಾಗೂ 27 ರಂದು ಅಂತಾರಾಜ್ಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಅಮೇಚೂರ ಫೇಡರೇಶನ್ ಹಾಗೂ ಶರಣ ಬಸವೇಶ್ವರ ಯುವಕ ಸಂಘದ ಸಹಯೋಗದಲ್ಲಿ ಕಬಡ್ಡಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9611055419 ಗೆ ಸಂಪರ್ಕಿಸಲು ಕೋರಲಾಗಿದೆ ಎಂದು ಶರಣ ಬಸವೇಶ್ವರ ಯುವಕ ಸಂಘದ ಪ್ರಕಟಣೆ ತಿಳಿಸಿದೆ.

 

 

loading...

LEAVE A REPLY

Please enter your comment!
Please enter your name here