ಕನಕದಾಸ ಜಯಂತಿ ಮತ್ತು ಮಕ್ಕಳ ದಿನಾಚರಣೆ

0
29
loading...

ಹಿಡಕಲ್ ಡ್ಯಾಮ್ : ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮಿನ ದೂಧನಾನಾ ಶಿಕ್ಷಣ ಸಂಸ್ಥೆಯ ಬುದ್ದಿಮಾಂಧ್ಯ ವಿಶೇಷ ವಸತಿಯುತ ಶಾಲೆಯಲ್ಲಿ ಕನಕದಾಸ ಜಯಂತಿ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎ.ಎಸ್. ಅಂಗಡಿ, ಶಿಕ್ಷರಾದ ಎಸ್.ಎಸ್. ಅಂಗಡಿ, ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಸ್.ಆರ್. ದಂಡಿ, ತಂಗೆಮ್ಮಾ ಅಂಗಡಿ, ಶಿಮಂತ ಸದಲಗಿ, ಪಿ.ಎ. ಹೊಸಮನಿ, ಬಿ.ಬಿ. ಸಂಕಣ್ಣವರ, ಬಿ.ವಾಯ್. ಬಜಂತ್ರಿ, ಎಸ್.ಬಿ. ಬೇಟಗಾರ, ಎ.ಎಸ್. ಕಾಂಬಳೆ, ಶ್ರೀಮತಿ ಪಿ.ಪಿ.ಪತ್ತಾರ, ಆಯ್.ಡಿ.ಅಂಗಡಿ, ಜಿ.ಬಿ.ಕಲ್ಲಪ್ಪಗೌಡರ, ಎಸ್.ಟಿ. ಅಂಗಡಿ, ಎಚ್.ಎ. ಬಾಳಿಗೇರ, ಎನ್.ಪಿ.ಪಾತರೂಟ, ಬಿ.ಎಸ್. ಸೈಬನ್ನವರ, ಎ.ಎಚ್. ಬಾಳಿಗೇರ ಮತ್ತು ಶಿಂಧಿಹಟ್ಟಿ ಉಣ್ಣೆ ಉತ್ಪಾದಕರ ನೇಕಾರ ಸಹಕಾರ ಸಂಘದ ಕಾರ್ಯದರ್ಶಿ ಎನ್.ಎಸ್. ಪೂಜಾರಿ ಹಾಗೂ ಇನ್ನಿತರರು ಇದ್ದರು…

loading...

LEAVE A REPLY

Please enter your comment!
Please enter your name here