ಜಿಲ್ಲಾ ಬಿಜೆಪಿ ರೈತ ಮೋರ್ಚಾ ಘಟಕದ ಪುನರಚನೆ

0
16
loading...

ವಿಜಾಪೂರ, ನ.14: ಜಿಲ್ಲಾ ಬಿಜೆಪಿ ರೈತ ಮೋರ್ಚಾ ಘಟಕವನ್ನು ಇತ್ತಿಚಿಗೆ ಪುನರಚನೆ ಮಾಡಲಾಯಿತು.

ಮಲ್ಲಿಕಾರ್ಜುನ ಕನ್ನೂರ ಜಿಲ್ಲಾಧ್ಯಕ್ಷ ಕಾಶಿನಾಥ ಮಸಿಬಿನಾಳ ಹಾಗೂ ವೆಂಕನಗೌಡ ಪಾಟೀಲ ಅವರನ್ನು ಜಿಲ್ಲಾ ಪ್ರದಾನ ಕಾರ್ಯಧರ್ಶಿಯಾಗಿ ನೇಮಕ ಮಾಡಲಾಗಿದೆ. ಇದಲ್ಲದೆ ಪಕ್ಷದ ಇನ್ನಿತರ ವೇದಿಕೆಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಜಿಲ್ಲಾ ನೇಕಾರರ ವೇದಿಕೆಯ ಉಪಧ್ಯಕ್ಷರಾಗಿ ಬಸವರಾಜ ಗುಂಗಿ

ಸಂಚಾಲಕರಾಗಿ ರಾಮಕೃಷ್ಣ ಕಾಳಗಿ, ಸಹ ಸಂಚಾಲಕರಾಗಿ ಮಲ್ಲಿಕಾರ್ಜುನ ಹಿಟ್ನಳಿ, ಜಿಲ್ಲಾ ಸಾಂಸ್ಕ್ಕತಿಕ ವೇದಿಕೆಯ ಸಂಚಲಕರಾಗಿ ಶ್ರೀನಿವಾಸ ಗುರ್ಜಲ, ಸಹ ಸಂಚಲಕನ್ನಾಗಿ ವಿರೇಶ ವಾಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

loading...

LEAVE A REPLY

Please enter your comment!
Please enter your name here