ನಗರದಲ್ಲಿನ ರಸ್ತೆ ದುರಸ್ತಿಗೆ ಆಗ್ರಹ: ಡಾ.ರವಿ ವ್ಯೆಲ್ಲಾಪುರ

0
20
loading...

ವಿಜಾಪೂರ, ನ.14: ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಕೂಡಲೇ ದುರಸ್ತಿ ಮಾಡಬೇಕು ಎಂದು ಭಾರತೀಯ ಭಾವೈಕ್ಯತೆ ಜಿಲ್ಲಾ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ. ಬಿಜಾಪುರ ನಗರ ಪ್ರವಾಸಿ ತಾಣವಾಗಿದೆ, ನಗರದ ಪ್ರಮುಖ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಬೇಕು ಎಂದು ಸಮಿತಿ ಅಧ್ಯಕ್ಷ ಡಾ. ರವಿ ವಲ್ಲ್ಯಪುರ ಅವರು ಒತ್ತಾಯಿಸಿದ್ದಾರೆ. ಒಂದೊಮ್ಮೆ ಕೊಡಲೇ ರಸ್ತೆ ದುರಸ್ತಿ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎವರು ಎಚ್ಚರಿಕೆ ನೀಡಿದ್ದಾರೆ…

loading...

LEAVE A REPLY

Please enter your comment!
Please enter your name here