ಭಾರತಕ್ಕೆ ಸಚಿನ್-ದ್ರಾವಿಡ್ ಆಸರೆ : ಗೆಲುವಿಗೆ ಬೇಕು ಇನ್ನೂ 124 ರನ್

0
81
loading...

ನವದೆಹಲಿ,8- ವೆಸ್ಟ್ಇಂಡೀಸ್ ವಿರುದ್ಧದ ಇಲ್ಲಿನ ಪಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಂುುುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿಗಾಗಿ 276 ರನ್ನುಗಳ ಸವಾಲಿನ ಮೊತ್ತವನ್ನು ಬೆನ್ನತ್ತಿರುವ ಭಾರತ ತಂಡವು ಉತ್ತಮ ಆರಂಭವನ್ನೇ ಪಡೆದುಕೊಂಡಿದ್ದು, ಮೂರನೇ ದಿನದಂತ್ಯಕ್ಕೆ 44 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದೆ.

ಗೌತಮ್ ಗಂಭೀರ್ (22) ಮತ್ತು ವೀರೇಂದ್ರ ಸೆಹ್ವಾಗ್ ಮೊದಲ ವಿಕೆಟ್ಗೆ 51 ಪೇರಿಸುವ ಮೂಲಕ ಬಿರುಸಿನ ಆರಂಭವೊದಗಿಸಿದರು. ದ್ವಿತೀಂುು ಇನ್ನಿಂಗ್ಸ್ನಲ್ಲೂ ಅರ್ಧಶತಕ ಸಾಧನೆ ಮಾಡಿದ ವೀರು ತಮ್ಮ ಪುನರಾಗಮನವನ್ನು ಭರ್ಜರಿಂುುಾಗಿಂುೆು ಮಾಡಿಕೊಂಡರು. ಎಸೆತಕ್ಕೆ ಒಂದರಂತೆ ರನ್ ಗಳಿಸಿದ್ದ ವೀರು ಐದು ಬೌಂಡರಿ ಹಾಗೂ ಎರಡು ಸಿಕ್ಸರುಗಳ ನೆರವಿನಿಂದ 55 ರನ್ ಗಳಿಸಿದರು.

ಹೀಗಿದ್ದರೂ ಪಿಚ್ ನಿಧಾನಗತಿಂುುಾಗಿ ವರ್ತಿಸುತ್ತಿರುವುದರಿಂದ ಭಾರತಕ್ಕೆ ಉತ್ತಮ ಜತೆಂುುಾಟದ ಅಗತ್ಯವಿತ್ತು. ಈ ಸಂದರ್ಭದಲ್ಲಿ ಜತೆಗೂಡಿದ ಭಾರತದ ಅನುಭವಿ ಜೋಡಿಗಳಲ್ಲಿ ಒಂದಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಮೂರನೇ ವಿಕೆಟ್ಗೆ ಈಗಾಗಲೇ ಮುರಿಂುುದ 57 ರನ್ ಪೇರಿಸಿದ್ದು, ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಂುು್ದುಕೊಂಡಿದ್ದಾರೆ.

ಇನ್ನೆರಡು ದಿನಗಳ ಆಟ ಬಾಕಿ ಉಳಿದಿರುವಂತೆಂುೆು ಭಾರತದ ಗೆಲುವಿಗೆ ಇನ್ನೂ 124 ರನ್ನುಗಳ ಅಗತ್ಯವಿದ್ದು, ಎಂಟು ವಿಕೆಟ್ ಕೈಂುುಲ್ಲಿವೆ. 87 ಎಸೆತಗಳನ್ನು ಎದುರಿಸಿರುವ ಸಚಿನ್ ಎರಡು ಬೌಂಡರಿಗಳ ನೆರವಿನಿಂದ 33 ರನ್ ಗಳಿಸಿದ್ದಾರೆ.

ಮೂಲಕ ಟೆೆಸ್ಟ್ ಕ್ರಿಕೆಟ್ನಲ್ಲಿ 15 ಸಾವಿರ ರನ್ನುಗಳ ಸಾಧನೆ ಮಾಡಿದ್ದಾರೆ. ಮತ್ತೊಂದೆಡೆ ತಡೆಗೋಡೆಂುುಾಗಿ ನಿಂತಿರುವ ದ್ರಾವಿಡ್ ಸಹ 91 ಎಸೆತಗಳಲ್ಲಿ ಮೂರು ಬೌಂಡರಿಗಳಿಂದ 30 ರನ್ ಗಳಿಸಿದ್ದು, ಬ್ಯಾಟಿಂಗ್ ಕಾಂುು್ದುಕೊಂಡಿದ್ದಾರೆ.

ಮೊದಲ ಇನ್ನಿಂಗ್ಸ್ನಲ್ಲಿ 95 ರನ್ನುಗಳ ಹಿನ್ನಡೆ ಅನುಭವಿಸಿದ್ದರ ಹೊರತಾಗಿಂುೂ ವಿಂಡೀಸ್ ದ್ವಿತೀಂುು ಇನ್ನಿಂಗ್ಸನ್ನು 180 ರನ್ನುಗಳಲ್ಲಿ ನಂುುಂತ್ರಿಸಿರುವ ಭಾರತ ತಂಡವು ಅಮೋಘ ನಿರ್ವಹಣೆೆಂುುನ್ನು ನೀಡಿತ್ತು.

loading...

LEAVE A REPLY

Please enter your comment!
Please enter your name here