ಮಾಹಿತಿ ಆಯುಕ್ತರ ಜಿಲ್ಲಾ ಪ್ರವಾಸ

0
14
loading...

ಬಾಗಲಕೋಟೆ,16- ರಾಜ್ಯದ ವಾರ್ತಾ ಸಹಾಯಕರಾದ ಜೆ.ಎಸ್. ವಿರುಪಾಕ್ಷಯ್ಯ ಅವರು ದಿ: 17 ರಂದು ಬೆಂಗಳೂರು ಮಾರ್ಗವಾಗಿ ಬಾಗಲಕೋಟೆ ಜಿಲ್ಲೆಗೆ ಆಗಮಿಸುವರು. ಬೆಳಿಗ್ಗೆ 8:30 ಘಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಾರ್ವಜನಿಕ ಮಾಹಿತಿ ಹಕ್ಕು ಅಧಿನಿಯಮ(ಆರ್.ಟಿ.ಐ)ಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ. ನಂತರ ಆಲಮಟ್ಟಿಯಲ್ಲಿ ವಾಸ್ತವ್ಯ ಮಾಡುವರು. 19 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಕುರಿತ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ನಂತರ ಸಾಯಂಕಾಲ 7:35ಕ್ಕೆ ಬೆಂಗಳೂರು ಕಡೆ ಪ್ರಮಾಣ ಬೆಳಸುವರು

loading...

LEAVE A REPLY

Please enter your comment!
Please enter your name here