ರೈತನ ಸಾಧನೆಗೆ ಹರ್ಷ

0
18
loading...

ವಿಜಾಪೂರ, ನ.14: ಕೆವಲ ಎಂಟು ಗಂಟೆಗೆ  ಮೂವತ್ತು ನಿಮಿಷದಲ್ಲಿ ಇಪ್ಪತ್ತೆಂಟು ಎಕರೆ ತೊಗರಿ ಬೆಳೆಗೆ ಕೀಟನಾಶ್ಯಕ ಸಿಂಪರಣೆಮಾಡಿ ನಂತರ ಒಂದು ಕಿಂಟ್ಟೊಲ ಮೇಕ್ಕಿಜೋಳ ಚಿಲವನ್ನು ಹೆಗಲಮೇಲೆ ಹೊತ್ತುಕೊಂಡು ಗ್ರಾಮದ ತುಂಬೆಲ್ಲಾ ಸುತ್ತುಹಾಕಿ ದೈಹಿಕ ಬಲ ಸಾಧನೆಯನ್ನು ಪ್ರದರ್ಶಿಸಿದ ತಾಲೂಕಿನ ರಂಭಾಪುರ ಗ್ರಾಮದ ರೈತ ಪ್ರಕಾಶ ಬೂದಿಹಾಳ. ಇವರ ಸಾಧನೆಯನ್ನು ಊರಿನ ಈರನಗೌಡ ಪಾಟೀಲ, ಶ್ರೀಶೈಲ ಲೋಗಾವಿ, ಕೆಂಚಪ್ಪ ಲೋವಿ, ಈರಯ್ಯ ಜಾಲವಾದಿ, ಧರೆಪ್ಪ ಪೂಜಾರಿ ಮುಂತಾದವರು ಹರ್ಷವ್ಯಕ್ತಪಡಿಸಿದ್ದಾರೆ…

loading...

LEAVE A REPLY

Please enter your comment!
Please enter your name here