14 ಹಾಗೂ 15 ರಂದು ಕಬಡ್ಡಿ ಪಂದ್ಯಾವಳಿಬಿಜಾಪೂರ, ನ.12: ತಾಲೂಕಿನ ಆಹೇರಿ ಗ್ರಾಮದ ಬಸೇಶ್ವರ ದೇವ ಸ್ಥಾನದ ಆವರಣದಲ್ಲಿ ನ. 14 ಹಾಗೂ 15 ರಂದು ಅಂತರಾಜ್ಯ ಮಟ್ಟದ ಗ್ರಾಮಿಣ ಹೊನಲು ಬೆಳಕಿನ ಪುರುಷರ ಕದಡ್ಡಿ ಪಂದ್ಯಾವಳಿ ನಡೆಯಲಿವೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ ಜ್ರೌತಿ ಬೆಳಗಿಸುವರು. ಭಾರತೀಯ ಕಾಮಾಂಡೆಂಟ್ ಕೆ. ಎಂ. ಗಂಗಧರಪ್ಪ ಕನ್ನಡ ಧ್ವಜಾರೋಹಣ ನೆರೆವೇರಿಸಲಿದ್ದಾರೆ. ಜಿಪಂ ಸದಸ್ಯೆಯರಾದ ಅನುಸೂಯಾ ಜಾಧವ, ಸೌಮ್ಯ ಕಲ್ಲೂರ, ತಾಪಂ ಸದಸ್ಯ ರಾಚು ವಾಲಿಕಾರ, ಕಲ್ಲಪ್ಪ ಇಂಡಿ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 15ರಂದು ಸಮಾರೋಪ ಸಮಾರಂಭ ಜರುಗಲಿದೆ.

0
26
loading...

ಬಿಜಾಪೂರ, ನ.12: ತಾಲೂಕಿನ ಆಹೇರಿ ಗ್ರಾಮದ ಬಸೇಶ್ವರ ದೇವ ಸ್ಥಾನದ ಆವರಣದಲ್ಲಿ ನ. 14 ಹಾಗೂ 15 ರಂದು ಅಂತರಾಜ್ಯ ಮಟ್ಟದ ಗ್ರಾಮಿಣ ಹೊನಲು ಬೆಳಕಿನ ಪುರುಷರ ಕದಡ್ಡಿ ಪಂದ್ಯಾವಳಿ ನಡೆಯಲಿವೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ ಜ್ರೌತಿ ಬೆಳಗಿಸುವರು. ಭಾರತೀಯ ಕಾಮಾಂಡೆಂಟ್ ಕೆ. ಎಂ. ಗಂಗಧರಪ್ಪ ಕನ್ನಡ ಧ್ವಜಾರೋಹಣ ನೆರೆವೇರಿಸಲಿದ್ದಾರೆ. ಜಿಪಂ ಸದಸ್ಯೆಯರಾದ ಅನುಸೂಯಾ ಜಾಧವ, ಸೌಮ್ಯ ಕಲ್ಲೂರ, ತಾಪಂ ಸದಸ್ಯ ರಾಚು ವಾಲಿಕಾರ, ಕಲ್ಲಪ್ಪ ಇಂಡಿ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 15ರಂದು ಸಮಾರೋಪ ಸಮಾರಂಭ ಜರುಗಲಿದೆ…

loading...

LEAVE A REPLY

Please enter your comment!
Please enter your name here