ಎಸ್ಸೆಂ ಕೃಷ್ಣಗೆ ಗೌಡ್ರ ಸಾಥ್

0
16
loading...

ನವದೆಹಲಿ, ಡಿ.10: ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ವಿರುದ್ಧ ಎಪಐಆರ್ ದಾಖಲಾದ ಕೂಡಲೇ ಅವರು ರಾಜೀನಾಮೆ ಕೊಡಬೇಕಾಗಿಲ್ಲ. ಆರೋಪ ಸಾಬೀತಾಗದೆ ರಾಜೀನಾಮೆ ಕೇಳೋದು ಸರಿಂುುಲ್ಲ…ಇದು ರಾಜಕೀಂುುವಾಗಿ ಅವರ ಕಡುವೈರಿಂುುಾಗಿರುವ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರ ಹೇಳಿಕೆ.

ಅಕ್ರಮ ಗಣಿಗಾರಿಕೆ, ಆಸ್ತಿ ಸಂಪಾದನೆ ಪ್ರಕರಣದಲ್ಲಿ ಲೋಕಾಂುುುಕ್ತ ಪೊಲೀಸರು ಎಸ್.ಎಂ.ಕೃಷ್ಣ ವಿರುದ್ಧ ಎಪಐಆರ್ ದಾಖಲಿಸಿರುವ ಹಿನ್ನೆಲೆಂುುಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾುಸುತ್ತಿರುವ ಹಿನ್ನೆಲೆಂುುಲ್ಲಿ ಗೌಡರು ಈ ರೀತಿ ಪ್ರತಿಕ್ರಿಂುೆು ನೀಡಿದ್ದಾರೆ.

ನವದೆಹಲಿಂುುಲ್ಲಿ ಕುಳಿತು ಕೃಷ್ಣ ಅವರು ಸಾಕ್ಷ್ಯಗಳನ್ನು ತಿರುಚಲು ಸಾದ್ಯವಿಲ್ಲ. ಆ ನಿಟ್ಟಿನಲ್ಲಿ ಅವರು ರಾಜೀನಾಮೆ ಕೊಡಬೇಕಾದ ಅಗತ್ಯವಿಲ್ಲ. ಒಟ್ಟಿನಲ್ಲಿ ರಾಜಕೀಂುು ಕಡುವೈರಿಗಳು ಎಂದೇ ಗುರುತಿಸಿಕೊಂಡಿರುವ ನಿಟ್ಟಿನಲ್ಲಿ ಗೌಡರು ಕೃಷ್ಣಗೆ ಸಾಥ್ ನೀಡಿ ನೀಡಿರುವ ಹೇಳಿಕೆ ರಾಜಕೀಂುು ವಲಂುುದಲ್ಲಿ ಅಚ್ಚರಿ ಮೂಡಿಸಿದೆ.

ಎಸ್ಸೆಂ ಕೃಷ್ಣ ವಿರುದ್ಧ ಎಪಐಆರ್ ದಾಖಲಾಗಿದ್ದರಿಂದ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ ಶುಕ್ರವಾರ ಸಂಸತ್ತಿನ ಉಬಂುು ಸದನಗಳಲ್ಲಿ ಪ್ರತಿಪಕ್ಷ ಬಿಜೆಪಿ ಪ್ರತಿಬಟಿಸಿದ್ದರಿಂದ ಕಲಾಪಗಳನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು…

loading...

LEAVE A REPLY

Please enter your comment!
Please enter your name here