ಕೆಸರಗೊಪ್ಪ ಗ್ರಾಮದಲ್ಲಿ ಪಾರಮಾರ್ಥಿಕ ಸಪ್ತಾಹ

0
18
loading...

ಮುಧೋಳ ತಾಲೂಕಿನ ಕೆಸರಗೊಪ್ಪ ಗ್ರಾಮದಲ್ಲಿ ಇದೆ ದಿನಾಂಕ 15-12-2011 ರಿಂದ ಗುರುವಾರ ಹಾಗೂ ಶುಕ್ರವಾರ ದಿನಾಂಕ 16-12-2011 ರ ವರೆಗೆ ಸುಕ್ಷೇತ್ರ ಬಂಡಿಗಣಿ ಮಠದ ಭಕ್ತರಾದ ಶ್ರೀಮತಿ ಭೀಮವ್ವ ಸತ್ಯಪ್ಪ ಛಬ್ಬಿ ಅವರಿಂದ ಮೂರನೆಯ ಸಪ್ತಾಹ ಜರಗುವುದು. ಪೂಜ್ಯ ಚಕ್ರವರ್ತಿ ಶ್ರೀದಾನೇಶ್ವರ ದಿವ್ಯ ಸಾನಿಧ್ಯವಹಿಸುವರು.

loading...

LEAVE A REPLY

Please enter your comment!
Please enter your name here