ಛೀ ಕಳ್ಳಿ : ರೂಪದರ್ಶಿ ಸ್ತನಗಳಲ್ಲಿ ಕೊಕೆನ್ ಸಾಗಾಟ.!

0
26
loading...

ರೋಮ್ ,26-ಸ್ತನ ಮತ್ತು ನಿತಂಬಗಳಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ತುಂಬಿಕೊಂಡ 2.5 ಕೆಜಿ ಕೊಕೆನ್ ಸಾಗಿಸುತ್ತಿದ್ದ ರೂಪದರ್ಶಿಂುುನ್ನು ಕಸ್ಟಮ್ಸ್ ಅಧಿಕಾರಿಗಳು ರೋಮ್ನ ಪ್ಯುಮಿಸಿನೋ ಅಂತಾರಾಷ್ಟ್ರೀಂುು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಮೂಲಗಳು ತಿಳಿಸಿವೆ

ಕಸ್ಟವ್ಸ್ು ಅಧಿಕಾರಿಗಳು ವಿಚಾರಣೆ ನಡೆಸಿದಾಗ ಅವರು ತಾವು ಇಟಲಿಗೆ ಭೆೇಟಿ ನೀಡುತ್ತಿರುವುದರ ಕುರಿತು ಸಂಶಂುುಾಸ್ಪದ ಹೇಳಿಕೆ ನೀಡಿದರು. ಮಹಿಳಾ ಅಧಿಕಾರಿಗಳು ಕೂಡಲೇ ತಪಾಸಣೆ ನಡೆಸಿದಾಗ ಕೊಕೆನ್ ಅಂಶ ಕಳ್ಳ ಸಾಗಣೆೆ ಮಾಡುತ್ತಿರುವುದು ಪತ್ತೆಂುುಾಗಿದೆ.

ಪ್ಯುಮಿಸಿನೋ ಅಂತಾರಾಷ್ಟ್ರೀಂುು ವಿಮಾನ ನಿಲ್ದಾಣವು ಮಾದಕ ವಸ್ತು ಕಳ್ಳ ಸಾಗಣೆೆಗೆ ಪ್ರಖ್ಯಾತವಾಗಿದ್ದು, ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಲು ಸ್ಮಗ್ಲರ್ಗಳು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಕಳೆದ ಜೂನ್ನಲ್ಲಿ ಪ್ರತಿಮೆಗಳಲ್ಲಿ ಸಾಗಿಸುತ್ತಿದ್ದ 220 ಕೆಜಿ ಕೊಕೆನ್ ಕಳ್ಳ ಸಾಗಣೆ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದರು.

loading...

LEAVE A REPLY

Please enter your comment!
Please enter your name here