ಜಮಖಂಡಿ ಮರ್ಚಂಟ್ ಅಸೊಸಿಯಶನ್

0
20
loading...

ಜಮಖಂಡಿ ಹಿ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ತಾತ್ಕಾಲಿಕ ತಡೆ ಹಿಡಿದಿರುವ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿಯರ ನೇರ ಹುಡಿಕೆಯಲ್ಲಿ (ಎಫ್.ಡಿ.ಆಯ್) ಯೋಜನೆ ವಿರುದ್ಧ ಜಮಖಂಡಿ ಮರ್ಚಂಟ್ ಅಸೊಸಿಯಶನ್ ಸುಮಾರು ನೂರಾರು ವ್ಯಾಪಾರಸ್ಥರು ನಿನ್ನೆ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.. ಅಂದು ನಗರದ ಎ.ಜಿ.ದೇಸಾು ಸರ್ಕಲ್ದಿಂದ ಬೃಹತ್ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಪತ್ರವನ್ನು ಅರ್ಪಿಸಿದರು. ಮೆರವಣಿಗೆಯ ಉದ್ದಕ್ಕೂ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷನೆ ಹಾಕಿದರು. ಆಮಖಂಡಿ ಮರ್ಚಂಟ್ ಅಸೋಸಿಯೆಶನ್ ಅಧ್ಯಕ್ಷರಾದ ಚಿದಾನಂದ ಚಟ್ಟರ ಅವರ ನೇತೃತ್ವದಲ್ಲಿ  ಜರುಗಿದ ಪ್ರತಿಭಟನೆಯಲ್ಲಿ ಹಿರಿಯ ವ್ಯಾಪರಸ್ಥರಾದ ಶಿವಲಿಂಗಪ್ಪ ಮಾಳಿ, ಚಂದ್ರಶೇರ ಪಡಸಾಲಿ, ಸಂಜೂವ ಹಿರೇಮಠ, ಆರ್.ಎಸ್.ಸಿಂಧಿ ಅವರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

loading...

LEAVE A REPLY

Please enter your comment!
Please enter your name here