ರಿಲಾಕ್ಸ್ಳಿ ಮೂಡ್ನಲ್ಲಿರುವ ಭಾರತಕ್ಕೆ ಸರಣಿಿ ಗೆಲುವಿನ ಗುರಿ

0
9
loading...

ಅಹಮದಾಬಾದ್, 5-ಆರಂಬಿಕ ಎರಡು ಪಂದ್ಯಗಳಲ್ಲಿ ಜಂುು ದಾಖಲಿಸಿರುವ ಆತಿಥೇಂುು ಟೀಮ್ ಇಂಡಿಂುುಾವು ಇದೀಗ ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧ ಇಲ್ಲಿನ ಅಹಮದಾಬಾದ್ನಲ್ಲಿ ನಡೆಂುುಲಿರುವ ಮೂರನೇ ಏಕದಿನ ಪಂದ್ಯದಲ್ಲೂ ಗೆಲುವಿನತ್ತ ದೃಷ್ಟಿ ನೆಟ್ಟಿದೆ.

ಆ ಮೂಲಕ ಸರಣಿ ಗೆಲುವಿನ ಇರಾದೆಂುುನ್ನು ವೀರು ಪಡೆ ಹೊಂದಿದೆ. ಮತ್ತೊಂದೆಡೆ ಐದು ಪಂದ್ಯಗಳ ಏಕದಿನ ಸರಣಿಿಂುುನ್ನು ಜೀವಂತವಾಗಿರಿಸಿಕೊಳ್ಳಲು ಪ್ರವಾಸಿ ವಿಂಡೀಸ್ ತಂಡವು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಅಗ್ರ ಕ್ರಮಾಂಕದ ವೈಫಲ್ಯದ ಹೊರತಾಗಿಂುೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನೀಡಿರುವ ಅಮೋಘ ಪ್ರದರ್ಶನವು ಭಾರತದ ಂುುಶಸ್ಸಿಗೆ ಕಾರಣವಾಗಿತ್ತು. ಹಾಗೆಂುೆು ವಿನಂುು್ ಕುಮಾರ್, ವರುಣ ಆರೋನ್ ಮತ್ತು ಉಮೇಶ್ ಂುುಾದವ್ ಸೇರಿದಂತೆ ತ್ರಿವಳಿ ವೇಗಿಗಳ ಪ್ರದರ್ಶನವು ಭಾರತದ ಆರಂಭಿಕ ಮುನ್ನೆಡೆಗೆ ಕಾರಣವಾಗಿತ್ತು.

ಹಾಗಿದ್ದರೂ ನಾಂುುಕ ವೀರೇಂದ್ರ ಸೆಹ್ವಾಗ್, ಪಾರ್ಥಿವ್ ಪಟೇಲ್ ಮತ್ತು ಸುರೇಶ್ ರೈನಾ ಲಂುು ಕಂಡುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಹಾಗೆಂುೆು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಶ್ರೇಷ್ಠ ನಿರ್ವಹಣೆೆಂುುನ್ನು ಮುಂದುವರಿಸಬೇಕಾಗಿದೆ.

ಮತ್ತೊಂದೆಡೆ ಸತತ ಎರಡು ಸೋಲು ಅನುಭವಿಸಿದ್ದರೂ ಪಂದ್ಯಗಳ ಧನಾತ್ಮಕ ಅಂಶಗಳನ್ನು ಮಾತ್ರ ಪರಿಗಣಿಿಸಿರುವ ವಿಂಡೀಸ್ ತಂಡವು ಮೂರನೇ ಏಕದಿನದಲ್ಲಾದರೂ ತಿರುಗೇಟು ನೀಡುವ ಭರವಸೆ ಹೊಂದಿದೆ. ಭಾರತ ಪ್ರವಾಸದಲ್ಲಿ ತಮ್ಮ ಮೊದಲ ಗೆಲುವು ಎದುರು ನೋಡುತ್ತಿರುವ ಡ್ಯಾರೆನ್ ಸಮ್ಮಿ ಬಳಗ ಮೊಟೆೆರಾ ಪಿಚ್ನಲ್ಲಾದರೂ ಶ್ರೇಷ್ಠ ಪ್ರದರ್ಶನವನ್ನು ನೀರೀಕ್ಷಿಸುತ್ತಿದೆ.

 

 

 

loading...

LEAVE A REPLY

Please enter your comment!
Please enter your name here