ಲಂಡನ್ ಚೆಸ್ ಕ್ಲಾಸಿಕ್ : ಡ್ರಾ ಮಾಡಿಕೊಂಡ ಆನಂದ್

0
6
loading...

ಲಂಡನ್ ,12-ವಿಶ್ವ ಚಾಂಪಿಂುುನ್ ವಿಶ್ವನಾಥನ್ ಆನಂದ್ ಅವರು ಲಂಡನ್ ಚೆಸ್ ಕ್ಲಾಸಿಕ್ ಪಂದ್ಯಾವಳಿಂುು ಏಳನೇ ಸುತ್ತಿನ ಪಂದ್ಯದಲ್ಲಿ ಆರ್ಮೇನಿಂುುಾದ ಲೆವೋನ್ ಲೆವೊನ್ ಆರೊನಿಂುುನ್ ವಿರುದ್ಧ ಡ್ರಾ ಮಾಡಿಕೊಂಡರು.

ಈ ಪಂದ್ಯಾವಳಿಂುುಲ್ಲಿ ಆನಂದ್ ಅವರು ಒಟ್ಟು ಏಳು ಅಂಕಗಳನ್ನು ಗಳಿಸಿದ್ದು, ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಆನಂದ್ ಅವರು ಇಂಗ್ಲೆಂಡ್ನ ನೈಜಲ್ ಶಾರ್ಟ್ ವಿರುದ್ಧ ಜಂುುಗಳಿಸಿದ್ದಾರೆ. ಅಮೆರಿಕದ ಹಿಕಾರು ನಕಾಮುರಾ ಅವರೆದುರು ಆನಂದ್ ಸೋಲು ಅನುಭವಿಸಿದ್ದರು.

ಲಂಡನ್ ಕ್ಲಾಸಿಕ್ ಟೂರ್ನಿಂುು ಮುಕ್ತ ವಿಭಾಗದಲ್ಲಿ ಭಾರತದ ಅಭಿಜಿತ್ ಗುಪ್ತಾ ಅವರು ಇಂಗ್ಲೆಂಡ್ನ ಗ್ಯಾವೈನ್ಸ್ ಜೋನ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ.

loading...

LEAVE A REPLY

Please enter your comment!
Please enter your name here