ಶುಭ ವಿವಾಹ

0
36
loading...

ಆನಂದ ಲಕ್ಷ್ಮೀ

ಚನ್ನಮ್ಮ ಕಿತ್ತೂರಿನ ಸೋಮವಾರ ಪೇಟೆ ಈರಪ್ಪ  ಬಸವಣ್ಣೆಪ್ಪಾ ಕುಂಬಾರಗೌಡ್ರ ಇವರ ದೀತೀಯ ಸುಪುತ್ರ ಚಿ. ಆನಂದ ಇವರ ವಿಬಾಹವು ಸಾವಳಗಿ ತಾ: ಗೋಕಾಕ ಶಂಕರ ಕುಂಬಾರ ಇವರ ಸುಪುತ್ರಿ ಸೌ|| ಲಕ್ಷ್ಮೀ ಇವರೊಂದಿಗೆ ವಿರೆಬ ಸ್ವಗೃಹದಲ್ಲಿ ಜರುಗಿತು.

ಮೊಹ್ಮದ ಅಪ್ತಾಬ – ಯಾಸಮಿನ

ಚನ್ನಮ್ಮ ಕಿತ್ತೂರಿನ ಮೊಹ್ಮದ ಹುಸೇನ ಮಲಿಕಸಾಬ ಅತ್ತಾರ ಇವರ ಸುಪುತ್ರಾ ಮೊಹ್ಮದ ಅಪ್ತಾಬ ಇವರ ವಿವಾಹವು ಉಪ್ಪಿನ ಬೇಟಗೇರಿಯ ಮೊಹ್ಮದ ಸಾಹೇಬ ಲಾಲಮಿಯಾ ಇವರ ಸುಪುತ್ರಿ ಯಾಸಮೀನ ಇವರೊಂದಿಗೆ ಜರುಗಿತು.

ಮೊಹ್ಮದ ಯುಸುಫ- ಫಾತೀಮಾ ಚನ್ನಮ್ಮ ಕಿತ್ತೂರಿನ ಮೊಹ್ಮದ ಹುಸೇನ ಮಲಿಕಸಾಬ ಅತ್ತಾರ ಇವರ ಸುಪುತ್ರಾ ಮೊಹ್ಮದ ಯುಸುಫ ಇವರ ವಿವಾಹವು ಹಿರೇಬಾಗೇವಾಡಿಯ ಅಕ್ತರಸಾಬ ಹುಸೇಬಸಾಬ ಗೋವೆ ಇವರ ಸುಪುತ್ರಿ ಫಾತೀಮಾ ಅವರೊಂದಿಗೆ ಜರುಗಿತು.

ಸುಪ್ರೀಮಗೌಡಾ ವಿದ್ಯಾಶ್ರೀ

ಚಿವಟಗುಂಟಿ (ತಾ ಬೈಲಹೊಂಗಲ)ದ ಸಣಗೌಡಾ ಗೌಡಪ್ಪಗೌಡಾ ಪಾಟೀಲ ಇವರ ಸುಪುತ್ರಿ ಚಿ.ಸುಪ್ರೀಯಾ ಗೌಡಾ ಇವರ ವಿವಾಹವು ಏಣಗಿಸುತಗಟ್ಟಿಯ ಚನ್ನಪ್ಪ ಬಸಪ್ಪ ತುರಮುರಿ ಇವರ ಸುಪುತ್ರಿ ವಿದ್ಯಾಶ್ರೀ ಇವರೊಂದಿಗೆ ಬೈಲಹೊಂಗಲ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿತು.

ಪ್ರವೀಣ – ಚೈತ್ರಾ

ಚನ್ನಮ್ಮ ಕಿತ್ತೂರು ನಿವೃತ್ತ ಮುಖ್ಯಾಧ್ಯಾಪಕರಾದ ವ್ಹಿ.ಎಸ್. ಮುಪ್ಪಯ್ಯನವರಮಠ ಇವರ ದ್ವಿತೀಯ ಸುಪುತ್ರಿ ಚಿ. ಪ್ರವೀಣ ಇವರ ಸುಪುತ್ರಿ ಸೌ ಚೈತ್ರಾ ಇವರೊಂದಿಗೆ ಎಂ.ಕೆ. ಹುಬ್ಬಳ್ಳಿ ಜಗದ್ಗುರು ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಜರುಗಿತು.

 

loading...

LEAVE A REPLY

Please enter your comment!
Please enter your name here