ಶ್ರೀ ಮುತ್ತೇಶ್ವರ ದಟ್ಟಿ ಕುಣಿತ ತಂಡ ಪ್ರಶಸ್ತಿ

0
16
loading...

ಗೋಕಾಕ ಡಿ, 26 ;- ತಾಲೂಕಿನ ಹಡಗಿನಾಳ ಗ್ರಾಮದ ಶ್ರೀ ಮುತ್ತೇಶ್ವರ ದಟ್ಟಿ ಕುಣಿತ ತಂಡವು ಇತ್ತೀಚೆಗೆ ಧಾರವಾಡದಲ್ಲಿ ಜರುಗಿದ ಧಾರವಾಡ ಉತ್ಸವದಲ್ಲಿ ಪ್ರದರ್ಶನ ನೀಡಿ, ಪ್ರಶಸ್ತಿ ಪಡೆದಿದೆ.

ಕರ್ನಾಟಕ ಜಾನಪದ ಪ್ರತಿಷ್ಠಾನದ ಅಧ್ಯಕ್ಷ, ಸುವರ್ಣ ಕರ್ನಾಟಕ ಪ್ರಶಸ್ತಿ ವಿಜೇತ ಉದ್ದಣ್ಣಾ ಗೋಡೇರ ಅವರ ನಿರ್ದೇಶನದಲ್ಲಿ ಪ್ರದರ್ಶನ ನೀಡಿದ ಈ ತಂಡದಲ್ಲಿ ಗೌಡಪ್ಪ ಪಾಟೀಲ, ಮಹಾದೇವ ಪಾರ್ವತಿ ಹಾಗೂ ಸಹ ಕಲಾವಿದರು ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ದಪ್ಣಾ ಜೈನ ಹಾಗೂ ಹೈದ್ರಾಬಾದ-ಕರ್ನಾಟಕ ಅಭಿವೃದ್ದಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ದಟ್ಟಿ ಕುಣಿತ ನೋಡಿ ಶುಭ ಹಾರೈಸಿದ್ದಾರೆ.

loading...

LEAVE A REPLY

Please enter your comment!
Please enter your name here