ಶ್ರೀ ಸಿದ್ದಾರೂಢ ಮಠದಲ್ಲಿ ಕ್ಯಾಲೆಂಡರ್ ಬಿಡುಗಡೆ

0
28
loading...

ಹುಬ್ಬಳ್ಳಿ, ಡಿ.26 : ಶ್ರೀ ಸಿದ್ದಾರೂಢ ಸ್ವಾಮಿ ಮಠ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ ವತಿಯಿಂದ ಇಂದು ಶ್ರೀ ಸಿದ್ದಾರೂಢಸ್ವಾಮಿ ಮಠದಲ್ಲಿ 2012ರ ಕ್ಯಾಲೆಂಡರ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹುಬ್ಬಳ್ಳಿ-ಧಾರವಾಡ  ಮಹಾನಗರ ಪೊಲೀಸ್ ಆಯುಕ್ತ ಡಾ.ರಾಮಚಂದ್ರರಾವ್ ನೂತನ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು. ಧರ್ಮದರ್ಶಿ ಮಹಾದೇವ ಬಾಗೇವಾಡಿ, ಮಹೇಂದ್ರ ಸಿಂಘೆ ಮಲ್ಲಿಕಾರ್ಜುನ ಕಂಠಿ, ರಂಗಾ ಬದ್ದಿ, ಆರ್.ಎನ್.ಜೋಶಿ, ಆನಂದಕುಮಾರ ಮುಗದುಂಬ, ಬಿ.ಪಿ.ಸಿದ್ದಾಶ್ರಮ ಮುಂತಾದವರು ಭಾಗವಹಿಸಿದ್ದರು.

 

loading...

LEAVE A REPLY

Please enter your comment!
Please enter your name here