ಅರುಣಾಚಲಕ್ಕೆ ಎಂಟ್ರಿ ಕೊಟ್ಟ ಆಂಟನಿ ವಿರುದ್ಧ ಚೀನಾ ಗುರ್!

0
16
loading...

ಬೀಜಿಂಗ್, ಫೆ.26: ಅರುಣಾಚಲ ಪ್ರದೇಶ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡು 25 ವರ್ಷ ಪೂರೈಸಿರುವ ಹಿನ್ನೆಲೆಂುುಲ್ಲಿ ಬೆಳ್ಳಿ ಹಬ್ಬ ಆಚರಿಸುವ ಸಲುವಾಗಿ ರಕ್ಷಣಾ ಸಚಿವ ಎ.ಕೆ. ಆಂಟನಿಂುುವರು ರಾಜ್ಯಕ್ಕೆ ಐದು ದಿನಗಳ ಭೇಟಿ ನೀಡಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಚೀನಾ, ಗಡಿಪ್ರದೇಶಗಳ ವಿವಾದ ಇತ್ಯರ್ಥಗೊಳ್ಳುವ ವರೆಗೆ ಭಾರತ ಇಂತಹಾ ಭೇಟಿಂುುನ್ನು ತಡೆಹಿಡಿಂುುಬೇಕಾಗಿದೆ ಎಂದು ಎಚ್ಚರಿಕೆ ನೀಡಿದೆ.

ಗಡಿವಿವಾದವನ್ನು ಶಾಂತವಾಗಿ ಪರಿಹರಿಸಲು ಚೀನಾದ ವಕೀಲರು ಎಲ್ಲಾ ದಾಖಲೆಗಳನ್ನು ಪರೀಶೀಲನೆ ನಡೆಸುತ್ತಿದ್ದು, ವಿವಾದಿತ ಗಡಿಪ್ರದೇಶ ವಿಚಾರದಲ್ಲಿ ಚೀನಾದೊಂದಿಗೆ ಭಾರತ ಕೂಡ ಶಾಂತಿ ಮತ್ತು ಸ್ಥಿರತೆಂುುನ್ನು ಕಾಪಾಡಿಕೊಂಡು ಬರಬೇಕಿದೆ ಎಂದು ಚೀನಾ ವಿದೇಶಾಂಗ ಸಚಿವಾಲಂುುದ ವಕ್ತಾರ ಹಾಂಗ್ ಲೈ ಭಾರತಕ್ಕೆ ಸೂಚಿಸಿದ್ದಾರೆ.

ಈ ಹಿಂದೆ ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಭೇಟಿ ನೀಡಿದ ಸಂದರ್ಭದಲ್ಲೂ ವಿರೋಧ ವ್ಯಕ್ತಪಡಿಸಿದ್ದ ಚೀನಾ, ಭಾರತೀಂುು ಕೇಂದ್ರ ಸರ್ಕಾರ ಅರುಣಾಚಲ ಪ್ರದೇಶದ ಜನತೆಂುುನ್ನು ಹೆಚ್ಚು ಓಲೈಸುವ ಕಾಂುುರ್ಕ್ಕೆ ಇಳಿಂುುುವುದು ಅಸಮಾಧಾನದ ಸಂಗತಿಂುುಾಗಿದ್ದು, ಇಂತಹಾ ಬೆಳವಣಿಗೆಯಿಂದ ಮುಂದೊಂದು ದಿನ ಆ ಪ್ರದೇಶವನ್ನು ತನ್ನದೆಂದು ಪ್ರತಿಪಾಧಿಸಲು ತೊಡಕಾಗುವ ಸಾಧ್ಯತೆಯಿದೆ ಎಂದು ಹೇಳಿಕೆ ನೀಡಿತ್ತು.

 

loading...

LEAVE A REPLY

Please enter your comment!
Please enter your name here