ಕಮಲ ಅಧಿಕಾರಕ್ಕೆ ಬರಲು ದೇವೇಗೌಡರೇ ಕಾರಣ

0
15
loading...

ತುಮಕೂರು, ಫೆ. 26: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲು ದೇವೇಗೌಡರೇ ಕಾರಣರು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ದೇವೇಗೌಡರ ವಿರುದ್ದ ವಾಗ್ದಾಳಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅದೇ ದೇವೇಗೌಡರು ಈಗ ಸದಾನಂದಗೌಡರ ಸರ್ಕಾರವನ್ನು ಉಳಿಸಲು ಅವರಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದು ದೇವೇಗೌಡರ ರಾಜಕೀಯ ವಂಚನೆಗೆ ಕಾರಣವಾಗಿರುವದನ್ನು ನಾವು ನೋಡಬಹುದು ಎಂದರು

loading...

LEAVE A REPLY

Please enter your comment!
Please enter your name here