ಪಾಕ್ ತಂಡದ ಸೋಲಿಗೆ ಮಿಸ್ಬಾ, ಮಲಿಕ್ ಕಾರಣ : ಅಕ್ತರ್

0
15
loading...

ಕರಾಚಿ, 22- ಇಂಗ್ಲೆಂಡ್ ತಂಡದ ವಿರುದ್ಧ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಿದ್ದು, ತಂಡದ ನಾಂುುಕ ಮಿಸ್ಬಾ-ಉಲ್-ಹಕ್ ಮತ್ತು ಆಲ್ರೌಂಡರ್ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಪಾಕಿಸ್ತಾನದ ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಂುು ಶೋಯಿಬ್ ಅಕ್ತರ್ ಟೀಕಿಸಿದ್ದಾರೆ.

ಪಾಕಿಸ್ತಾನ ತಂಡಕ್ಕೆ ಆಟಗಾರರನ್ನು ಏಕದಿನ ಪಂದ್ಯ ಮತ್ತು ಟೆ್ವೆಂಟಿ20 ಪಂದ್ಯಗಳಿಗೆ ಆಂುೆ್ಕು ಮಾಡುವ ವಿಧಾನದಲ್ಲಿ ಬದಲಾವಣೆೆಂುುಾಗಬೇಕಾಗಿದೆ. ಶೋಯಿಬ್ ಮಲಿಕ್ನಂತಹ ಆಟಗಾರನಿಗೆ ತಂಡದಲ್ಲಿ ಸ್ಥಾನ ನೀಡಬಾರದು ಎಂದು ಹೇಳಿದ್ದಾರೆ.

ಶೋಯಿಬ್ ಮಲಿಕ್ ಕಳೆದ 12 ವರ್ಷಗಳಿಂದ ತಂಡದಲ್ಲಿ ಆಡುತ್ತಿದ್ದಾರೆ. ಆದರೆ, ಗಮವಾರ್ಹ ಸಾಧನೆ ಮಾಡುವಲ್ಲಿ ವಿಫಲವಾಗಿದ್ದಾರೆ. ಆಂುೆ್ಕು ಸಮಿತಿ ಅಧ್ಯಕ್ಷ ನಸೀಮ್ ಅಶ್ರಪ್ ಅವರ ಮನೆ ಬಾಗಿಲಿನಲ್ಲಿ ಹಲವು ಗಂಟೆೆಗಳ ಕಾಲ ಕಾದು ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಶಾಹಿದ್ ಆಫ್ರಿದಿಂುುನ್ನು ಕೂಡಲೇ ಮನೆಗೆ ಕಳುಹಿಸಬೇಕು. ಒಂದು ಬಾರಿ ತಂಡದ ವ್ಯವಸ್ಥಾಪಕರಾದ ತಲಾತ್ ಅಲಿ, ಆಫ್ರಿಧಿಂುುನ್ನು ಮನೆಗೆ ಕಳುಹಿಸುವ ನಿರ್ಧಾರ ಮಾಡಿದ್ದರು. ಆದರೆ ನಾವೆಲ್ಲರೂ ವಿರುದ್ಧವಾಗಿದ್ದರಿಂದ ತಂಡದಲ್ಲಿ ಉಳಿಂುುುವಂತಾಯಿತು. ಇಂತಹ ಘಟನೆ ಮರುಕಳಿಸಬಾರದು ಎಂದು ಶೋಯಿಬ್ ಅಕ್ತರ್ ತಿಳಿಸಿದ್ದಾರೆ…

loading...

LEAVE A REPLY

Please enter your comment!
Please enter your name here