ಶಿವಯೋಗ ಜ್ಯೌತಿಗೆ ಆತ್ಮೀಯ ಸ್ವಾಗತ

0
34
loading...

ಬಾದಾಮಿ,22- ಶಿವಯೋಗ ಮಂದಿರ ಮಹಾತಪಸ್ವಿ ಶ್ರೀ ಇಳಕಲ್ಲ ವಿಜಯಮಹಾಂತೇಶ ಮಹಾಶಿವ ಯೋಗಿಗಳ ನೇತೃತ್ವದಲ್ಲಿ ಶಿವಯೋಗ ಜ್ಯೌತಿಗೆ ಅದ್ದೂರಿ ಸ್ವಾಗತವನ್ನು ಮಾಡಿಕೊಂಡು, ಸಂಜೆ ಕಾರ್ಯ ಕ್ರಮದಲ್ಲಿ ಶಿಶಿವಯೋಗಿ ಸಾರ್ವಬೌಮಷಿ ಎಂಬ ಗೃಂಥವನ್ನು ಪ್ರೌ:ಬಿ.ಬಿ.ಕಡ್ಲಿ ವಿರಚಿತ ಬಿಡುಗಡೆಯನ್ನು ಪೂಜ್ಯ ಶ್ರೀ ಮಾಹಾಂತ ಲಿಂಗ ಶಿವಾಚಾರ್ಯರಿಂದ ಮಾಡಲಾಯಿತು.ಡಾ|| ಮೃತುಂಜಯ ರುಮಾಲೆ ಅವರಿಂದ ಉಪನ್ಯಾಸವನ್ನು ನೀಡಿದರು.

ನಂತರ ವಿವಿಧ ರಂಗದಲ್ಲಿ ಅಮೂಲ್ಯವಾದ ಸೇವೆ ಸಲ್ಲಿಸಿದ ಗಣ್ಯ ಸಾಹಿತಿಗಳಾದ ಸನ್ಮಾನ ಕಾರ್ಯಕ್ರಮ ನೆರವೇರಿತು. ಡಾ.ಬಿ.ವ್ಹಿ.ಮಲ್ಲಾಪೂರ. ಡಾ.ಎಸ್.ಎಂ.ರಸಬೇಂದ್ರಸ್ವಾಮಿ, ಡಾ.ಪಂಚಾಕ್ಷರಿ ಹಿರೇಮಠ, ಗೋ.ರು. ಚನ್ನಬಸಪ್ಪ, ಡಾ.ಗುರುಲಿಂಗ ಕಾಪ್ಸೆ, ಡಾ. ಬಿಕೆ.ಹಿರೇಮಠ, ಡಾ.ಸಂಗಮೇಶ ಸವದತ್ತಿಮಠ, ಡಾ.ಅಸುಂದರ ಸನ್ಮಾನಿತರಾದ ಗೊ.ರು.ಚನ್ನಬಸಪ್ಪ ಕಾಪ್ಸೆ, ಡಾ.ಅಸುಂದರ ಇವರು ಹಾನಗಲ್ ಗುರುಕುಮಾರರ ಕುರಿತು ಮಾತನಾಡಿದರು.

ಗೌರಾವಾನ್ವಿತ ಅಥಿತಿಗಳಾದ ಅಮರೇಗೌಡ ಬೈಯಾಪೂರ ಶಾಸಕರು ಕುಷ್ಟಗಿ, ಹಂಪನಗೌಡ್ರು ವಾದರಲಿ ಮಾಜಿ ಶಾಸಕ, ಮಹಾಂತೇಶ ಕೌಜಲಗಿ ವಿಧಾನ ಪರಪಿಷತ್ ಸದಸ್ಯರು ಇನ್ನು ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ದಿವ್ಯ ಸಾನಿಧ್ಯವನ್ನು ಪುಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಶಿವಯೋಗಿ ಶ್ರೀಗಳು, ಪುಜ್ಯ ಜಗದಗುರುಗಳು ಮಹಾಸ್ವಾಮಿಗಳು ಇನ್ನು ಅನೇಕ ಮಹಾಸ್ವಾಮಿಗಳು ಬಾಗವಹಿಸಿದ್ದರು. ಸಂಗನಬಸವ ಶ್ರೀಗಳು ಮಾತನಾಡಿ ಲಿಂಗಪೂಜೆ ವಿಧಿವಿದಾನದ ಬಗ್ಗೆ ಸವಿಸ್ಥಾರವಾಗಿ ಮಾತನಾಡಿದರು. ನಂತರ ರಾತ್ರಿ ಶಿವರಾತ್ರಿ ಜಾಗರನೆ ವಿವಿಧ ಕಲಾವಿಧರಿಂದ ಭಕ್ತಿ ಗೀತೆಗಳು ಬಾಲಚಂದ್ರ ಶಾಸ್ತ್ತ್ರೀಗಳಿಂದ ಸಂಗೀತ ಕಾರ್ಯಕ್ರಮ ಜರುಗಿದವು.

loading...

LEAVE A REPLY

Please enter your comment!
Please enter your name here