ಅನಧಿಕೃತ ನೀರು ಮಾರಾಟಕ್ಕೆ ತಡೆ

0
9
loading...

ಅಥಣಿ,1- ಪಟ್ಟಣದಲ್ಲಿ ಅನಧಿಕೃತ ಮಿನರಲ್ ವಾಟರ್ ಪ್ಲಾಂಟ್ಗಳಿದ್ದು, ಪ್ಲಾಂಟ್ನವರು ಆರೋಗ್ಯ ಇಲಾಖೆ, ಪರಿಸರ ಮಾಲಿನ್ಯ ಮಂಡಳಿ ಮತ್ತು ಇನ್ನಿತರ ಇಲಾಖೆಗಳ ಅಗತ್ಯ ಧೃಡೀಕರಣ ಪತ್ರ ಪಡೆಯದೇ ಕುಡಿಯುವ ನೀರು ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಇದರಿಂದ ನಗರದಲ್ಲಿ ಜನರ ಆರೋಗ್ಯದಲ್ಲಿ ತೊಂದರೆಯಾಗಿದೆ. ಧೃಡೀಕರಣ ಪತ್ರವನ್ನು ಪಡೆಯದೆ ಮಾರಾಟ ಮಾಡುವ ನೀರನ್ನು ಕುಡಿಯಬಾರದು ಎಂದು ತಹಶೀಲ್ದಾರ ಜಿ.ಆರ್.ಶೀಲವಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here