ಇಂದು ವಿದ್ಯುತ್ ವ್ಯತ್ಯಯ

0
6
loading...

ಬೆಳಗಾವಿ,1- ಬೆಳಗಾವಿಯ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಬೃಹತ್ ಕಾಮಗಾರಿ ವಿಭಾಗ ಇವರು 110 ಕೆ.ವಿ. ಲೈನ್ ಮೇಲೆ ಕಾರ್ಯಕೈಗೊಳ್ಳುವ ನಿಮಿತ್ತ ಖಾನಾಪೂರ ತಾಲೂಕಿನಲ್ಲಿ 110 ಕೆ.ವಿ. ಖಾನಾಪೂರ ಹಾಗೂ 33 ಕೆ.ವಿ. ಲೋಂಡಾ ಸ್ಟೇಶನ್ಗಳಿಂದ ಇದೇ ಮಾರ್ಚ್ 2 ರಂದು ಬೆಳಿಗ್ಗೆ 10 ಗಂಟೆಯಿಂದ  ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ವಿ) ತಿಳಿಸಿದ್ದಾರೆ…

loading...

LEAVE A REPLY

Please enter your comment!
Please enter your name here