ಏಪ್ರಿಲ್ 2 ರಂದು ಮಾಜಿ ಸೈನಿಕ ಮಕ್ಕಳ ಸೈನ್ಯ ಭರ್ತಿ ರ್ಯಾಲಿ

0
10
loading...

ಬೆಳಗಾವಿ:24- ಹೆಡ್ಕ್ವಾರ್ಟರ್ ಎಂ.ಇ.ಜಿ ಹಾಗೂ ಸೆಂಟರ್ ಬೆಂಗಳೂರು (ಟ್ರೈನಂಗ್ ಬಟಾಲಿಯನ್ 3 ರ ಪಿ.ಟಿ. ಗ್ರೌಂಡ್ನಲ್ಲಿ) ಯುನಟ್ ಹೆಡ್ಕ್ವಾರ್ಟರ್ ಕೋಟಾದಡಿಯಲ್ಲಿ ಬರುವ ಏಪ್ರಿಲ್ 2 ರಂದು ಬೆಳಿಗ್ಗೆ 5-30 ಗಂಟೆಗೆ ಸೇನೆ ಭರ್ತಿ ರ್ಯಾಲಿ ನಡೆಯಲಿದೆ.

ಈ ಸೈನ್ಯ ಭರ್ತಿ ರ್ಯಾಲಿಯಲ್ಲಿ ಯುದ್ಧ ಸಂತ್ರಸ್ಥರ ಮಕ್ಕಳು/ ಸೇವೆಯಲ್ಲಿರುವ ಸೈನಕರ ಮಕ್ಕಳು/ ಮಾಜಿ ಸೈನಕರ ಮಕ್ಕಳು/ಸೇವೆಯಲ್ಲಿರುವ ಸೈನಕರ ಸ್ವಂತ ಸಹೋದರರು ಮಾತ್ರ ಭಾಗವಹಿಸಬಹುದಾಗಿದೆ.

ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ 10ನೇ ತರಗತಿ/ಎಸ್.ಎಸ್.ಎಲ್.ಸಿ/ಮೆಟ್ರಿಕ್ ಪಾಸಾಗಿರಬೇಕು. ಕನಷ್ಠ ಶೇ. 45 ಮತ್ತು ಪ್ರತಿ ವಿಷಯದಲ್ಲಿ ಶೇ. 32 ಅಂಕ ಪಡೆದಿರಬೇಕು. ವಯೋಮಿತಿ 17 ಳಿ ರಿಂದ 21 ವರ್ಷರೊಳಗಿರಬೇಕು. ಸೋಲ್ಜರ್ ಟೆಕ್ನಿಕಲ್ ಹುದ್ದೆಗೆ 10್ಚ2/ಇಂಟರ್ ಮೀಟಿಯೆಟ್ ಪಾಸಾಗಿರಬೇಕು. ಸೈನ್ಸ್ (ಫಿಜಿಕ್ಸ್, ಕೆಮೆಸ್ಟ್ತ್ರಿ, ಮ್ಯಾತ್ಸ್ ಮತ್ತು ಇಂಗ್ಲೀಷ) ವಿಷಯಗಳನ್ನು ತೆಗೆದುಕೊಂಡಿರಬೇಕು. ವಯೋಮಿತಿ 17 ಳಿ ರಿಂದ 23 ವರ್ಷರೊಳಗಿರಬೇಕು.

ಅದರಂತೆ ಸೋಲ್ಜರ್ ಟ್ರೇಡಮನ್/ (ಕುಕ್, ಡ್ರೆಸ್ಸರ್, ಸ್ಟಾಫ್ ಸಪೋರ್ಟ (ಇ.ಆರ್), ಸ್ಟೀವರ್ಡ್ ಮತ್ತು ವಾಷರ್ ಮ್ಯಾನ್ ಹುದ್ದೆಗೆ 10ನೇ ತರಗತಿ ಪಾಸಾಗಿರಬೇಕು. ವಯೋಮಿತಿ 17 ಳಿ ರಿಂದ 23 ವರ್ಷರೊಳಗಿರಬೇಕು. ಸೋಲ್ಜರ್ ಟ್ರೇಡ್ಮನ್/ಕೇವಲ ಹೌಸ್ ಕೀಪರ್ ಹುದ್ದೆಗೆ 8ನೇ ತರಗತಿ ಪಾಸಾಗಿರಬೇಕು. ವಯೋಮಿತಿ 17ಳಿ ರಿಂದ 23 ವರ್ಷರೊಳಗಿರಬೇಕು.  ಕನಷ್ಠ 166 ಸೆಂ.ಮೀ. ಎತ್ತರ, ಕನಷ್ಠ 50 ಕೆ.ಜಿ. ತೂಕ, ಕನಷ್ಠ 77 ರಿಂದ 82 ಸೆಂ.ಮೀ. ಎದೆ ಸುತ್ತಳತೆ ಹೊಂದಿರಬೇಕು. ತಮ್ಮ ರೆಕಾರ್ಡ ಆಫೀಸಿನಂದ ಪಡೆದ ರಿಲೇಶನಶಿಫ್ ಸರ್ಟಿಫಿಕೇಟ್ ಹೊಂದಿರಬೇಕು. ಶಾಲಾ ದಾಖಲಾತಿಗಳು (ಅಂಕಪಟ್ಟಿ, ಶಾಲೆ ಬಿಡುಗಡೆ ಪ್ರಮಾಣ ಪತ್ರ, ಟಾನ್ಸ್ಪರ್ ಸರ್ಟಿಫಿಕೇಟ್ ಮತ್ತು ಬೋನಾಫೈಡ ಸರ್ಟಿಫಿಕೇಟ್ಗಳಲ್ಲಿ ಜನನ ದಿನಾಂಕ ಹೊಂದಿರಬೇಕು), ಡೊಮಿಸಿಲ್/ನೆಟಿವಿಟಿ ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ, ಗ್ರಾಮ ಸರಪಂಚರಿಂದ ನಡಲ್ಪಟ್ಟ ನಡತೆ ಪ್ರಮಾಣ ಪತ್ರದಲ್ಲಿ ಕುಟುಂಬದ ಎಲ್ಲ ಸದಸ್ಯರ ಭಾವಚಿತ್ರಗಳನ್ನು ದೃಢೀಕೃತರಿಸಿದ್ದು ಮತ್ತು ಆರು ತಿಂಗಳೊಳಗಿರತಕ್ಕದ್ದಾಗಿರಬೇಕು…

loading...

LEAVE A REPLY

Please enter your comment!
Please enter your name here