ಏ.30ರಂದು ಕಾಂಗ್ರೆಸ್ ಸಭೆ

0
13
loading...

ರಾಮದುರ್ಗ:26-  ಪ್ರತಿ ತಿಂಗಳು ಜರುಗುವ ಬ್ಲಾಕ್ ಕಾಂಗ್ರೆಸ್ (ಐ) ರಾಮದುರ್ಗ ಕಾರ್ಯಕರ್ತರ ಸಭೆಯು ಮಾರ್ಚ 30 ರಂದು ಶ್ರೀ ವೆಂಕಟೇಶ್ವರ  ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಇರುವದರಿಂದ ಕಾಂಗ್ರೆಸ್ (ಐ) ಕಾರ್ಯಕರ್ತರ ಸಭೆಯನ್ನು  ರದ್ದು ಪಡಿಸಲಾಗಿದೆ.

ಮುಂದಿನ ಸಭೆಯನ್ನು ದಿ.30-4-2012 ರಂದು ಕರೆಯಲಾಗಿದೆ ಇದನ್ನು ತಾಲೂಕಿನ ಎಲ್ಲ ಕಾಂಗ್ರೇಸ್ ಕಾರ್ಯಕರ್ತರು ಗಮನಸಿಬೇಕೆಂದು ಬ್ಲಾಕ್ ಕಾಂಗ್ರೇಸ್ ಸಮಿತಿ ಪ್ರಕಟಣೆ ಮೂಲಕ  ತಿಳಿಸಿದೆ.

loading...

LEAVE A REPLY

Please enter your comment!
Please enter your name here