ಜೆಡಿಎಸ್ ಸೇರ್ಪಡೆಗೊಂಡ ದಲಿತ ಮುಖಂಡರು

0
11
loading...

ಬೆಳಗಾವಿ,31- ಇತ್ತೀಚೆಗೆ ಖಾನಾಪೂರ ತಾಲೂಕಿನ ಬೀಡಿಯಲ್ಲಿ ಜರುಗಿದ ಜೆಡಿಎಸ್ ಸಮಾವೇಶದಲ್ಲಿ ರಾಜ್ಯ ಭಾರತೀಯ ದಲಿತ ಫ್ಯಾಂಥರ್, ಮುಚಂಡಿಯ ಡಾ. ಬಿ. ಆರ್. ಅಂಬೇಡ್ಕರ ಹರಿಜನ ಶಿಕ್ಷಣ ಸಂಸ್ಥೆಯ ಮತ್ತು ಅನೇಕ ದಲಿತ ಸಂಘಟನೆಗಳ ಪದಾಧಿಕಾರಿಗಳು ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲಾದವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರರ್ಪಡೆಗೊಂಡರು. ಮಹಾನಿಂಗಪ್ಪ ಕೋಲಕಾರ ಸೇರಿದಂತೆ ನೂರಾರು ಮುಖಂಡರು ಪಕ್ಷಕ್ಕೆ ಸೇರರ್ಪಡೆಗೊಂಡರು.

 

 

loading...

LEAVE A REPLY

Please enter your comment!
Please enter your name here