ವಿವಿಧ ರೀತಿಯ ಯೋಗಾಸನಗಳು ಹಾಗೂ ಅದರ ಪ್ರಯೋಜನಗಳು

0
302
loading...

ಶೀರ್ಷಾಸನ

ತಲೆಂುು ವೇಲೆ ಪೂರ್ತಿ ಬಾರ ಹಾಕಿ ನಿಲ್ಲುವ ಭಂಗಿಗೆ ಸಂಸ್ಕೃತದಲ್ಲಿ ಶೀರ್ಷಾಸನ ಎಂದು ಕರೆಂುುುತ್ತಾರೆ. ಹೀಗಾಗಿ ಈ ಆಸನಕ್ಕೆ ಶೀರ್ಷಾಸನ ಎಂಬ ಹೆಸರು ಬಂದಿದೆ.

ವಿಧಾನ

ಮಂಡಿಂುೂರಿ ಕುಳಿತುಕೊಳ್ಳಿ. ನಂತರ  ಮುಂದಕ್ಕೆ ಬಾಗಿ, ಮೊಣಕೈಂುುನ್ನು ನೆಲದಲ್ಲಿರಿಸಿ. ತಲೆಂುುನ್ನು ನೆಲದಲ್ಲಿರಿಸಿ, ಕೈಬೆರಳುಗಳನ್ನು ಒಂದಕ್ಕೊಂದು ಜೋಡಿಸಿ, ಇದನ್ನು ತಲೆಂುು ಹಿಂಬಾಗದಲ್ಲಿರಿಸಿ.

ನಂತರ, ಮೊಣಕಾಲುಗಳನ್ನು ನೇರವಾಗಿಸಿ, ಪೃಷ್ಠದ ಭಾಗವನ್ನು ವೇಲಕ್ಕೆತ್ತಿ. ಇದು ಇಂಗ್ಲೀಷಿನ ವಿ ಆಕೃತಿಂುುಲ್ಲಿರುತ್ತದೆ. ನಂತರ ಕಾಲುಗಳನ್ನು ನಿದಾನವಾಗಿ ಬಾಗಿಸುತ್ತಾ ಸಂಪೂರ್ಣ ತಲೆಂುು ವೇಲೆ ಬಾರ ಹಾಕಿ ನಿಲ್ಲಿ.

ಇದೇ ಭಂಗಿಂುುಲ್ಲಿ ಕೆಲವು ಸೆಕೆಂಡುಗಳ ಕಾಲ ನಿಂತು, ನಂತರ ಮೊಣಕಾಲುಗಳನ್ನು ಬಾಗಿಸಿ, ವಜ್ರಾಸನವನ್ನು ಮಾಡಿ. ನಂತರ, ಪ್ರಾರಂಭಿಕ ಭಂಗಿಗೆ ಮರಳಿ.

ಮುನ್ನೆಚ್ಚರಿಕೆಗಳು

ನೀವು ಹೊಸದಾಗಿ ಂುೋಗಾಭ್ಯಾಸವನ್ನು ಮಾಡುತ್ತಿದ್ದಲ್ಲಿ, ಈ ಆಸನವನ್ನು ಗೋಡೆಂುುನ್ನು ಆಸರೆಂುುಾಗಿಸಿ ಮಾಡಿ. ಅಥವಾ ಉತ್ತಮ ಯೋಗ ಗುರುಗಳ ಸಲಹೆಂುುಂತೆಂುೆು ಮಾಡಿ. ಸೆಳೆತದೊಂದಿಗೆ ಕಾಲನ್ನು ವೇಲಕ್ಕೆತ್ತಬೇಡಿ.

ಪ್ರಾರಂಭಿಕ ಭಂಗಿಗೆ ಮರಳುವಾಗ, ಸೆಳೆತದೊಂದಿಗೆ, ನಿಮ್ಮ ಕಾಲುಗಳನ್ನು ನೆಲದಲ್ಲಿಡಬೇಡಿ. ಸ್ವಲ್ಪ ಹೊತ್ತು, ಒಂದಕ್ಕೊಂದು ಕೂಡಿಸಿದ ಕೈಬೆರಳುಗಳನ್ನು ತಲೆಂುು ಹಿಂಬಾಗದಲ್ಲಿರಿಸಿ, ನಂತರ ವಜ್ರಾಸನ ಭಂಗಿಗೆ ಮರಳಿ.

ಉದರ ಅಥವಾ, ಬೆೆನ್ನುಮೂಳೆ ಸಂಬಂದಿ ರೋಗಗಳಿಂದ ಬಳಲುತ್ತಿರುವವರು ಈ ಆಸನವನ್ನು ಅಬ್ಯಸಿಸುವುದು ಸೂಕ್ತವಲ್ಲ.

ಪ್ರಂುೋಜನ

ಅಜೀರ್ಣವ್ಯಾಧಿಗೆ ಈ ಆಸನವು ತುಂಬಾ ಉಪಂುುುಕ್ತವಾಗಿದೆ. ರಸಗ್ರಂಥಿ ಹಾಗೂ ಹೃದಂುು ಸ್ನಾಂುುುಗಳ ಕಾಂುುರ್ ನಿರ್ವಹಣೆಂುುನ್ನು ಇದು ಚುರುಕುಗೊಳಿಸುತ್ತದೆ. ಈ ಆಸನದಲ್ಲಿ ರಕ್ತದ ಪ್ರವಾಹವು ಮೆದುಳಿನ ಕಡೆಗಿರಿಸುವುದರಿಂದ, ಮೆದುಳಿನ ನೆನಪಿನ ಮತ್ತು ಗ್ರಹಣ ಶಕ್ತಿಂುು ಪ್ರಕ್ರಿಂುೆುಂುುನ್ನು ವೃದ್ದಿಗೊಳಿಸಿ, ದೇಹದಲ್ಲಿ ಆತ್ಮವಿಶ್ವಾಸ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ.

ವಿಪರೀತ ಕರಣಿ ಆಸನ   

  ಸಂಸ್ಕೃತದಲ್ಲಿ ವಿಪರೀತ ಅಂದರೆ ತಲೆಕೆಳಗೆ ಎಂದೂ, ಕರಣಿ ಎಂದರೆ ಕ್ರಿಂುೆು ಎಂದೂ ಅರ್ಥ. ಈ ಆಸನ ಹಾಕುವ ವೇಳೆಗೆ ಶರೀರವು ತಲೆ ಕೆಳಗಾಗುವ ಸ್ಥಿತಿಗೆ ಬರುವುದರಿಂದ ಇದಕ್ಕೆ ವಿಪರೀತ ಕರಣಿ ಎಂದು ಹೆಸರು.

ಈ ಆಸನಕ್ಕೆ ಮೂರು ಹಂತಗಳಿವೆ. ಇವುಗಳನ್ನು ಒಂದರ ನಂತರ ಮತ್ತೊಂದಾಗಿ ಮಾಡಬೇಕಿದೆ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮುಂದುವರಿಂುುಬೇಕಿರುವುದು ಈ ಆಸನದ ವೈಜ್ಞಾನಿಕ ಕ್ರಮವಾಗಿದೆ.

ವಿಧಾನ

ವ್ಯಾಂುುಾಮದ ಚಾಪೆಂುುಲ್ಲಿ ಅಂಗಾತ ಮಲಗುವ ಮೂಲಕ ಈ ಆಸನದ ಆರಂಭ. ನಿಮ್ಮ ಕಾಲುಗಳನ್ನು ಜೋಡಿಸಿಡಿ. ಕೈಗಳು ದೇಹದ ಇಬ್ಬದಿಂುುಲ್ಲಿರಲಿ. ನಿಧಾನಕ್ಕೆ ಆಳವಾಗಿ ಉಸಿರಾಡಿ. ನೀವು ಉಸಿರಾಡುತ್ತಿರುವಾಗಲೆ ಕೆಳಗಿನ ಪ್ರಕ್ರಿಂುೆುಗಳನ್ನು ಮುಂದುವರಿಸಿ. ನಿಮ್ಮ ಅಂಗೈಗಳನ್ನು ನೆಲಕ್ಕೆ ಊರಿ. ನಿಮ್ಮ ಎರಡೂ ಕಾಲುಗಳನ್ನು ಒಟ್ಟಾಗಿ ವೇಲಕ್ಕೆತ್ತಿ. ಕಾಲುಗಳು ನೆಲಕ್ಕೆ ಲಂಬಕೋನದಂತಿರಲಿ. ಪಾದಗಳು ನಿಮ್ಮ ತಲೆಗೆ ನೇರವಾಗಿರಬೇಕು. ಮೊಣಕಾಲುಗಳನ್ನು ಬಗ್ಗಿಸಬೇಡಿ ಅಥವಾ ಕೈಗಳನ್ನು ವೇಲೆತ್ತಬೇಡಿ. ಉಸಿರಾಟವನ್ನು ಪೂರ್ಣಗೊಳಿಸಿ ಮತ್ತು ಉಸಿರನ್ನು ಐದು ಸೆಕುಂಡುಗಳ ಕಾಲ ತಡೆಯಿರಿ. ನಿಧಾನಕ್ಕೆ ಉಸಿರನ್ನು ಸಂಪೂರ್ಣವಾಗಿ ಹೊರಬಿಡಿ. ಮತ್ತು ಉಸಿರಾಟವನ್ನು ಐದು ಸೆಕುಂಡುಗಳ ಕಾಲ ತಡೆಯಿರಿ. ನಂತರ ಪುನ ಉಸಿರನ್ನು ನಿಧಾನವಾಗಿ, ಆದರೆ ಆಳವಾಗಿ ಒಳಗೆಳೆದುಕೊಳ್ಳಿ. ಐದು ಸೆಕುಂಡುಗಳ ಕಾಲ ಉಸಿರು ತಡೆಹಿಡಿದು ಉಸಿರು ಹೊರಹಾಕುವ ಪ್ರಕ್ರಿಂುೆು ಆರಂಬಿಸಿ.

 ಎರಡನೆಂುು ಹಂತ

ನೀವು ಉಸಿರಾಟ ನಡೆಸುತ್ತಿರುವಂತೆಂುೆು, ಅದೇ ಸ್ಥಿತಿಯಿಂದ ಈ ಹಂತವನ್ನು ಮುಂದುವರಿಸಿ. ದೇಹದ ಇಕ್ಕೆಲಗಳಲ್ಲಿರುವ ಕೈಗಳನ್ನು ಬಾಗಿಸಿ ಅವುಗಳನ್ನು ಸನ್ನೆಗಳಂತೆ ಆದರಿಸಿಕೊಂಡು ಸೊಂಟವನ್ನು ವೇಲಕ್ಕೆತ್ತಿ. ಕಾಲುಗಳು ನೇರವಾಗಿ, ಬಾಗದೆ ನೆಟ್ಟಗಿರಲಿ. ಉಸಿರನ್ನು ಸಂಪೂರ್ಣ ಹೊರಹಾಕುವ ತನಕ ಇದೇ ಭಂಗಿಂುುಲ್ಲಿರಿ. ಆಳವಾಗಿ ಉಸಿರೆಳೆದು ನಿಧಾನಕ್ಕೆ ಹೊರಬಿಡಿ. ಸ್ವಲ್ಪ ಹೊತ್ತು ಸಹಜವಾಗಿ ಉಸಿರಾಡಿ.

ತೃತೀಂುು ಹಂತ

ಅಂಗೈಂುುನ್ನು ಮತ್ತೆ ಊರಿ. ತಲೆ ಅಥವಾ ಮೊಣಕಾಲನ್ನು ಎತ್ತದೆಂುೆು ನಿಮ್ಮ ಕಾಲುಗಳನ್ನು ತಲೆಂುುತ್ತ ಚಲಾಯಿಸಿ. ನಿಮ್ಮ ಪೃಷ್ಠ ಹಾಗೂ ಬೆೆನ್ನಿನ ಭಾಗವನ್ನು ಸ್ವಲ್ಪವೇ ವೇಲೆತ್ತಿ. ನಿಮ್ಮ ಬೆನ್ನುಹುರಿಂುು ಕೆಳಬಾಗವನ್ನು ಬಾಗಿಸಿ. ನಿಮ್ಮ ಕಾಲುಗಳನ್ನು ನೆಲಕ್ಕೆ ಸಮಾನಾಂತರವಾಗಿಸಿ. ಮೊಣಕೈ ಭಾಗದಲ್ಲಿ ಕೈಗಳನ್ನು ಬಾಗಿಸಿ. ಸೊಂಟಕ್ಕೆ ಅಂಗೈಂುು ಆದಾರ ಪಡೆದುಕೊಳ್ಳಿ. ಪೃಷ್ಠದ ವೇಲ್ಬಾಗದಲ್ಲಿ ಎರಡೂ ಭಾಗಗಳನ್ನು ಅಂಗೈಯಿಂದ ಒತ್ತಿ ಹಿಡಿಯಿರಿ. ಈ ಭಂಗಿಂುುಲ್ಲಿ ಐದು ನಿಮಿಷಗಳ ಕಾಲ ಇರಿ. ನಿಧಾನವಾಗಿ ಆದರೆ ಆಳವಾಗಿ ಉಸಿರೆಳೆದುಕೊಂಡು ಕಾಲುಗಳನ್ನು ಲಂಬಸ್ಥಿತಿಗೆ ಮರಳಿಸಿ. ನಿಮ್ಮ ಮೊಣಕೈಗಳನ್ನು ಆಧಾರವಾಗಿಸಿ. ಸಹಜ ಉಸಿರಾಟ ಮುಂದುವರಿಸಿ. ನಿಮ್ಮ ಪಾದಗಳು ಮತ್ತು ಮೊಣಕಾಲುಗಳನ್ನು ನೇರವಾಗಿ ಮತ್ತು ಒಟ್ಟಾಗಿಸಿ. ದೃಷ್ಟಿಂುುು ಕಾಲಿನ ಹೆಬ್ಬೆರಳನ್ನು ದಿಟ್ಟಿಸುತ್ತಿರಲಿ. ಮೂರು ನಿಮಿಷ ಈ ಭಂಗಿಂುುಲ್ಲಿದ್ದು ವೊದಲಿನ ಸ್ಥಿತಿಗೆ ಮರಳಿ

ಉಪಂುೋಗಗಳು

ಈ ಆಸನವು ಪೆಲ್ವಿಕ್ ಸರ್ಕುಲೇೇಶನನ್ನು ನಿಂುುಂತ್ರಿಸುತ್ತದೆ. ಕತ್ತು, ಮೆದುಳು ಮತ್ತು ಜಠರಕ್ಕೆ ರಕ್ತ ಸರಬರಾಜು ಹೆಚ್ಚಿಸುತ್ತದೆ. ಅಡ್ರಿನಲ್, ಗೊನಾಡ್, ಪಿಟ್ಯುಟರಿ ಮತ್ತು ಥೈರಾಯಿಡ್ ಗ್ರಂಥಿಗಳ ಕಾಂುುರ್ಕ್ಷಮತೆಂುುನ್ನು ವೃದ್ದಿಸುತ್ತದೆ.

ಎಚ್ಚರಿಕೆ

90 ಡಿಗ್ರಿ ಕೋನಕ್ಕೆ ತಲುಪಿದ ಬಳಿಕ ನಿಮ್ಮ ಕಾಲುಗಳನ್ನು ದೂಡಬೇಡಿ. ಅಂತೆಂುೆು ಮೊಣಕಾಲನ್ನು ಬಗ್ಗಿಸುವುದೂ ಸಹ ಅಪಾಂುುಕಾರಿ

 

 

ಸೂಂುುರ್ ನಮಸ್ಕಾರ

ಂುೋಗಾಸನಗಳ ಸರಣ ಿಂುುಲ್ಲಿ ಸೂಂುುರ್ ನಮಸ್ಕಾರ ಪ್ರಮುಖ. ಇದು ಎಲ್ಲ ವಂುು ಸ್ಸಿನವರಿಗೂ ಂುೋಗ್ಯ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನೆರವಾಗುತ್ತದೆ. ಸೂಂುುರ್ ನಮಸ್ಕಾರದಲ್ಲಿ 12 ಆಸನಗಳು ಇರುತ್ತವೆ.

ಮಾಡುವ ಕ್ರಮ

ಕಾಲುಗಳನ್ನು ಹತ್ತಿರ ತಂದು ನೇರವಾಗಿ ನಿಲ್ಲಿ. ನಿಮ್ಮ ಕೈಗಳನ್ನು ನೇರವಾಗಿ ವೇಲೆತ್ತಿ ಹಾಗೇ ಮುಂದುವರಿದು ನೇರವಾಗಿ ನಿಮ್ಮ ಮುಖಕ್ಕೆ ಎದುರಾಗುವಂತೆ ಮಾಡಿ. ಕೈಗಳನ್ನು ನಮಸ್ಕಾರ ಮಾಡುವ ರೀತಿಂುುಲ್ಲಿ ಜೋಡಿಸಿ.

ಶ್ವಾಸ ಒಳಗೆ ಎಳೆದುಕೊಳ್ಳುವುದರೊಂದಿಗೆ ನಿಮ್ಮ ಕಿವಿಗಳಿಗೆ ತಗಲುವಂತೆ ಕೈಗಳನ್ನು ವೇಲಕ್ಕೆತ್ತಿ. ನಂತರ ನಿಧಾನವಾಗಿ ಬಾಗಿ ನಿಮ್ಮ ತೋಳುಗಳನ್ನು ತಲೆೆಯಿಂದ ಹಿಂದಕ್ಕೆ ತೆಗೆದುಕೊಳ್ಳಿ.

ಶ್ವಾಸವನ್ನು ಹೊರಗೆ ಬಿಡುತ್ತಾ  ಮುಂದಕ್ಕೆ ಬಾಗಿ ಎರಡು ಕೈಗಳಿಂದ ನಿಮ್ಮ ಪಾದದ ಬೆರಳುಗಳನ್ನು ಮುಟ್ಟಿ ಹಾಗೇ ಕೆಲ ನಿಮಿಷಗಳ ಕಾಲ ಅದೇ ಸ್ಥಿತಿಂುುಲ್ಲಿರಲು ಪ್ರಂುುತ್ನಿಸಿ. ಇದು ಪಾದ ಪಶ್ಚಿಮೋತ್ಥಾನಾಸನ.

ಶ್ವಾಸ ಒಳಗೆಳೆದುಕೊಳ್ಳುತ್ತಾ ಬಲಗಾಲು ಹಿಂದೆ ಇಟ್ಟು ಕಾಲು ಮತ್ತು ಕೈಗಳನ್ನು ಭೂಮಿಂುು ವೇಲೆ ಊರಲು ಪ್ರಂುುತ್ನಿಸಿ. ಇದೇ ಸ್ಥಿತಿಂುುಲ್ಲಿ ಕೆಲ ಸೆಕೆಂಡು ಕಳೆಯಿರಿ.

ಶ್ವಾಸ ಹೊರಗೆ ಬಿಡುತ್ತಾ ಕಾಲುಗಳನ್ನು ನೇರವಾಗಿರಿಸಿ ಕೈಗಳನ್ನು ನೇರವಾಗಿಡಲು ಪ್ರಂುುತ್ನಿಸಿ. ಹಿಂಗಾಲನ್ನು ಎತ್ತಿ ಅದರ ಜೆೊತೆಗೆ ನೇರವಾಗಿ ಕೈಗಳನ್ನು ತಲೆಂುು ಹಿಂಭಾಗಕ್ಕೆ ತನ್ನಿ.

ನೆಲದ ವೇಲೆ ಬೆೋರಲಾಗಿ ಮಲಗಿ ಶ್ವಾಸವನ್ನು ಒಳಗೆ ಎಳೆದುಕೊಳ್ಳುತ್ತಾ ಪಾದ, ಮೊಣಕಾಲು ಎದೆ ಮತ್ತು ಹಣೆ ನೆಲಕ್ಕೆ ನಿಧಾಾನವಾಗಿ ತಾಗುವಂತೆ ಮಾಡಿ ಹಿಂಗಾಲನ್ನು ನೆಲಕ್ಕಿಂತ ಸ್ವಲ್ಪ ವೇಲಕ್ಕೆತ್ತಿ ಶ್ವಾಸ ಹೊರಗೆ ಬಿಡಿ.

ಶ್ವಾಸ ಹೊರಗೆಳೆದುಕೊಳ್ಳುತ್ತಾ ನಿಧಾನವಾಗಿ ದೇಹವನ್ನು ಆದಷ್ಟು ಹಿಂದಕ್ಕೆ ಬಾಗಿಸಿ. ಇದು ಭುಜಂಗಾಸಾನ.

ಶ್ವಾಸ ನಿಧಾನವಾಗಿ ಹೊರಗೆ ಬಿಡುತ್ತಾ ಕೈಗಳನ್ನು ನೇರವಾಗಿಟ್ಟು ಸೊಂಟವನ್ನು ವೇಲಕ್ಕೆತ್ತಿ ತಲೆಂುುನ್ನು ವೇಲ್ಮುಖ ಮಾಡುತ್ತಾ ಕೈಗಳನ್ನು ಹಿಂದಕ್ಕೆ ತೆಗೆಂುುಲು ಪ್ರಂುುತ್ನಿಸಿ.

ನಿಧಾನವಾಗಿ ಶ್ವಾಸ ಒಳಗೆಳೆದುಕೊಳ್ಳುತ್ತಾ ಬಲಗಾಲಿನ ಮೊಣಕಾಲನ್ನು ಮುಂದಕ್ಕೆ ಇಡುತ್ತಾ ತಲೆಂುುನ್ನು ಆದಷ್ಟು ವೇಲೆತ್ತಲು ಪ್ರಂುುತ್ನಿಸಿ.

ನಿಧಾನವಾಗಿ ಶ್ವಾಸ ಹೊರಗೆ ಬಿಡುತ್ತಾ ಕಾಲುಗಳು ನೇರ, ಕೈಗಳು ಪಾದದ ಬೆೆರಳುಗಳನ್ನು ಮುಟ್ಟ್ಟುತ್ತಿದ್ದು ತಲೆ ಮೊಣಕಾಲಿಗೆ ತಗುಲಿರಬೇಕು.

ನಿಧಾನವಾಗಿ ಶ್ವಾಸ ಒಳಗೆಳೆದುಕೊಳ್ಳುತ್ತಾ ಕೈಗಳನ್ನು ವೇಲಕ್ಕೆತ್ತಿ ನಿಧಾನವಾಗಿ ಹಿಂದಕ್ಕೆ ಬಾಗಿ ಕೈಗಳನ್ನು ತಲೆಂುು ಹಿಂಬಾಗಕ್ಕೆ ತನ್ನಿ. ನಮಸ್ಕಾರದ ಸ್ಥಿತಿಗೆ ಬನ್ನಿ.

ಈಗ ಸಾಮಾನ್ಯ ಸ್ಥಿತಿಗೆ ಬನ್ನಿ. ಇದರಿಂದ ಒಂದು ಸುತ್ತಿನ ಸೂಂುುರ್ ನಮಸ್ಕಾರ ಮಾಡಿದಂತಾಯಿತು. ಈಗ ಎಡಗಾಲಿನಿಂದ ಈ ಹಂತಗಳನ್ನು ಪುನರಾವರ್ತಿಸಿ.

ಮುನ್ನೆಚ್ಚರಿಕೆ

ಬೆೆನ್ನು ನೋವಿನಿಂದ ಬಳಲುತ್ತಿರುವವರು ಸೂಂುುರ್ ನಮಸ್ಕಾರ ಮಾಡುವ ಬಗ್ಗೆ ಂುೋಗ ಶಿಕ್ಷಕರ ಸಲಹೆ ಪಡೆದುಕೊಳ್ಳಿ.

ಪ್ರಂುೋಜನಗಳು

ಪಚನ ಕ್ರಿಂುೆು ಉತ್ತಮವಾಗುತ್ತದೆ, ವೈಕಾಂತಿ ತಾಜಾ ಆಗುತ್ತದೆ, ಚರ್ಮ ಕಾಯಿಲೆ ದೂರವಾಗುತ್ತದೆ,  ಬೆನ್ನುಮೂಳೆ ಹಾಗೂ ನಡುಪಟ್ಟಿ ವಿಕಸನವಾಗುತ್ತದೆ. ಮಲಬದ್ಧತೆ ದೂರವಾಗುತ್ತದೆ

 

 

ಕಟಿ ಚಕ್ರಾಸನ

ಕಟಿ ಎಂದರೆ ಸೊಂಟ. ಆದ್ದರಿಂದ ಕಟಿ ಚಕ್ರಾಸನ ಎಂದರೆ ಸೊಂಟವನ್ನು ಚಕ್ರಾ ಕೃತಿಂುುಲ್ಲಿ ತಿರುಗಿಸುವುದು ಎಂದರ್ಥ.

ವಿಧಾನ :

ನೇರವಾಗಿ ನಿಲ್ಲಿ, ಕೈಗಳು ನೇರವಾಗಿರಲಿ. ಜೊತೆಗೆ ಬೆನ್ನು ಮತ್ತು ಕುತ್ತಿಗೆ ಹಾಗೂ ದೃಷ್ಟಿಂುೂ ನೇರವಾಗಿರಲಿ.

ಈಗ ಅರ್ದ ಮೀಟರ್ ಅಂತರದಲ್ಲಿ ಪಾದಗಳನ್ನು ಇರಿಸಿ, ಮುಂಗೈ ನೆಲಮುಖವಾಗಿ ಕೈಗಳನ್ನು ದೇಹದಿಂದ ದೂರಕ್ಕೆ ಚಾಚಿರಿ.ಎಡಕೈಂುುನ್ನು ಬಲಭುಜಕ್ಕೆ ತಂದು, ಬಲಬಾಗದ ಚಿತ್ರದಲ್ಲಿರುವಂತೆ ಬಲಕೈಂುುನ್ನು ಹಿಂದಕ್ಕೆ ತಿರುಗಿಸಿ. ನಂತರ, ಬಲಕೈಂುುನ್ನು ಸೊಂಟದ ಎಡಬಾಗಕ್ಕೆ ತಂದು, ಬಲ ಭುಜದ ವೇಲ್ಬಾಗದಿಂದ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ದೃಷ್ಟಿ ಹಾಯಿಸಿ.

ಇದೇ ಭಂಗಿಂುುಲ್ಲಿ ಕೆಲವು ಸೆಕೆಂಡು ಇದ್ದು ನಂತರ ಪ್ರಾರಂಭದ ಭಂಗಿಗೆ ಮರಳಿ.ಈ ಆಸನದ ಒಂದು ಸುತ್ತನ್ನು ಪೂರ್ಣಗೊಳಿಸಲು ಇನ್ನೊಂದು ಭಾಗಕ್ಕೂ ಇದೇ ವಿಧಾನವನ್ನು ಅನುಸರಿಸಿ.

ಎಚ್ಚರಿಕೆ :

ಕತ್ತು ಮತ್ತು ಸೊಂಟ ನೋವು ಉಳ್ಳವರು ಈ ಆಸನವನ್ನು ಮಾಡುವುದು ಸೂಕ್ತವಲ್ಲ.

ಪ್ರಂುೋಜನ :

ಈ ಆಸನವು ಸೊಂಟ, ಪೃಷ್ಠ, ತೊಡೆಗಳ ಕೊಬ್ಬನ್ನು ನಿವಾರಿಸಿ, ಈ ಭಾಗಗಳನ್ನು ಶಕ್ತಿಂುುುತವಾಗಿಸುತ್ತದೆ. ಅಲ್ಲದೆ, ದೈಹಿಕ ಆಂುುಾಸ ಮತ್ತು ಮಾನಸಿಕ ಒತ್ತಡವನ್ನು ನಿರ್ಮೂಲನ ಮಾಡುತ್ತದೆ.

ಅರ್ದಚಂದ್ರಾಸನ

ಈ ಆಸನವು ಅರ್ದ ಚಂದ್ರದ ಆಕೃತಿಂುುಲ್ಲಿರುವುದರಿಂದ ಇದಕ್ಕೆ ಅರ್ದಚಂದ್ರಾಸನ ಎಂದು ಕರೆಂುುಲಾಗುತ್ತದೆ.

ವಿದಾನ:

ವೊದಲಿಗೆ ತಾಡಾಸನದ ಬಂಗಿಂುುಲ್ಲಿ ನಲ್ಲಿರಿ. (ಹಿಮ್ಮಡಿ ಮತ್ತು ಹೆಬ್ಬೆರಳು ಒಂದಕ್ಕೊಂದು ತಾಗಿರುವಂತೆ ನಿಲ್ಲಿ, ಬೆನ್ನು ನೇರವಾಗಿರಲಿ ಮತ್ತು ಅಂಗೈಂುುನ್ನು ಒಳಮುಖವಾಗಿರಿಸಿ ನೇರವಾಗಿ ನಿಲ್ಲಿ.)ಎರಡೂ ಕಾಲುಗಳನ್ನು ಪರಸ್ಪರ ದೂರ ಮಾಡಿ ವಿಶ್ರಾಮ ರೀತಿಂುುಲ್ಲಿ ನಿಲ್ಲಿ. ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ, ಎಡಗೈಂುುನ್ನು ನೇರವಾಗಿ ವೇಲಕ್ಕೆ ಎತ್ತಿ. ಇಡೀ ಶರೀರವನ್ನು ನೇರವಾಗಿ ಬಲ ಪಾರ್ಶ್ವಕ್ಕೆ ಬಾಗಿಸಿ. ಬಲಗೈಂುುನ್ನು ಬೂಮಿಗೆ ಲಂಬವಾಗಿ ಕೆಳಮುಖವಾಗಿ ಮಣಿಗಂಟಿನ ಕೆಳಗೆ ಎಷ್ಟು ಸಾದ್ಯವೋ ಅಷ್ಟು ಜಾರಿಸಿ. ಎಡಗೈ ಎಡಕಿವಿಂುು ವೇಲಿಂದ ಬಂದು ಬೂಮಿಗೆ ಸಮಾನಾಂತರವಾಗಿರಲಿ.

ದೇಹದ ಬಾರವು ಬಹುತೇಕ ಬಲಕಾಲಿನ ವೇಲಿರುತ್ತದೆ. ಈ ಬಂಗಿಂುುು ಅರ್ಧ ಚಂದ್ರಾಕಾರವನ್ನು ಹೋಲುತ್ತದೆ.

loading...

LEAVE A REPLY

Please enter your comment!
Please enter your name here