ಕಾಶವ್ವ ಉದಗಟ್ಟಿ ನಿಧನ

0
11
loading...

ಚಿಕ್ಕೌಡಿ,26- ಚಿಕ್ಕೌಡಿ ತಾಲೂಕಿನ ಶಿರಗಾಂವ ಗ್ರಾಮದ ನಿವಾಸಿ ಕಾಶವ್ವ ಕಾಡಪ್ಪ ಉದಗಟ್ಟಿ (95) ಇವರು ಇತ್ತೀಚೆಗೆ ನಿಧನರಾದರು. ಮೃತರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶಿರಗಾಂವಿ ಗ್ರಾಮದಲ್ಲಿ ನೆರವೇರಿತು. ಕಾಶವ್ವ ಉದಗಟ್ಟಿ ಇವರ ನಿಧನಕ್ಕೆ ಶಿರಗಾಂವಿ ಮತ್ತು ಗ್ರಾಮದ ಹಿರಿಯರು ಹಾಗೂ ಭಾರತ ಕೃಷಿಕ ಸಮಾಜದ ಬೆಳಗಾವಿ ಜಿಲ್ಲಾಧ್ಯಕ್ಷ ಬಾಳು ಉದಗಟ್ಟಿಯವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

 

 

loading...

LEAVE A REPLY

Please enter your comment!
Please enter your name here