ಗುಜರಾತ್ ಹೈಕೋರ್ಟ್ ಜಡ್ಜ್ಗಳ ಮೇಲೆ ಚಪ್ಪಲಿ ತೂರಾಟ

0
12
loading...

ಅಹ್ಮದಾಬಾದ್, ಏ. 12: ಪ್ರತ್ಯೇಕ ಘಟನೆಗಳಲ್ಲಿ ನ್ಯಾಂುುಮೂರ್ತಿಗಳ ಮೇಲೆ ಚಪ್ಪಲಿ ತೂರಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಸೋಲಾ ಪೊಲೀಸ್ ಠಾಣೆಂುುಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನ್ಯಾಂುುಮೂರ್ತಿ ಎಂ.ಡಿ. ಶಾಹ ಅವರಿದ್ದ ನ್ಯಾಂುುಪೀಠದಲ್ಲಿ ಮೊದಲ ಪ್ರಕರಣ ನಡೆದಿದೆ. ಗಾಂಧಿನಗರದ ಕಾಲೋಲ್ ತಾಲೂಕಿನ ರೌಡಿ ಶೀಟರ್ ರಾಮಾಜಿ ಠಾಕೂರ್ಗೆ ನ್ಯಾಂುುಮೂರ್ತಿಗಳು ಜಾಮೀನು ನೀಡಲು ನಿರಾಕರಿಸಿದ್ದಾರೆ. ಜಾಮೀನು ಅರ್ಜಿಂುುನ್ನು ಸರಿಂುುಾಗಿ ವಿಚಾರಣೆ ಮಾಡದೆ ಜಾಮೀನು ತಳ್ಳಿಹಾಕಲಾಗಿದೆ ಎಂದು ಕೋಪಗೊಂಡು ಜಡ್ಟ್ ಮೇಲೆ ಚಪ್ಪಲಿ ತೂರಿದಾಗ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನ್ಯಾಂುುಮೂರ್ತಿ ಕೆ.ಎಸ್.ಝವೇರಿ ನೇತೃತ್ವದ ನ್ಯಾಂುುಪೀಠದಲ್ಲಿ ಎರಡನೇ ಘಟನೆ ನಡೆದಿದೆ. ಮಧ್ಯ-ವಂುುಸ್ಕ ಆರೋಪಿ ಭವಾನಿ ಬಾವಾಜಿ ಕೂಡಾ ನ್ಯಾಂುುಾಲಂುು ಜಾಮೀನು ನಿರಾಕರಿಸಿದ್ದರಿಂದ ನ್ಯಾಂುುಮೂರ್ತಿಗಳ ಮೇಲೆ ಚಪ್ಪಲಿ ತೂರಿದ್ದಾನೆ ಎಂದು ನ್ಯಾಂುುಲಂುುದ ಮೂಲಗಳು ತಿಳಿಸಿವೆ.

ಉಭಂುು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸ್ ಠಾಣೆಂುುಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

ಬಾವಾಜಿ, ನಗರಸಭೆಂುು ಅನುಮತಿಯಿಲ್ಲದೇ ಟೀ ಅಂಗಡಿಂುೊಂದನ್ನು ನಡೆಸುತ್ತಿದ್ದನು. ನಗರಸಭೆಂುುವರು ಆತನ ಮೇಲೆ ಮೊಕದ್ದಮೆ ಹೂಡಿ ಚಹಾ ಹೋಟೆಲ್ನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.ಕೆಳ ನ್ಯಾಂುುಾಲಂುು ಆರೋಪಿಗೆ ಜಾಮೀನು ನೀಡಿತ್ತು. ಆದರೆ, ಹೋಟೆಲ್ನ ವಸ್ತುಗಳನ್ನು ಪಡೆಂುುಲು ಸಾಧ್ಯವಾಗಿರಲಿಲ್ಲ.

ಆರೋಪಿ ಬಾವಾಜಿ ಹೈಕೋರ್ಟ್ನಲ್ಲಿ ನಗರಸಭೆಂುು ವಿರುದ್ಧ ಪ್ರಕರಣ ದಾಖಲಿಸಿ ಹೋಟೆಲ್ನ ವಸ್ತುಗಳನ್ನು ನೀಡುವಂತೆ ಕೋರಿದ್ದಾನೆ. ಆದರೆ, ನಗದರಸಭೆಂುು ಪರ ತೀರ್ಪು ಬಂದಿದ್ದರಿಂದ,ಕೋಪಗೊಂಡ ಆರೋಪಿ ಜಡ್ಜ್ಗಳ ಮೇಲೆ ಚಪ್ಪಲಿ ತೂರಿದ್ದಾನೆ ಎಂದು ಮೂಲಗಳು ತಿಳಿಸಿವೆ.

loading...

LEAVE A REPLY

Please enter your comment!
Please enter your name here