ಚೆಕ್ ಅವಧಿ 3 ತಿಂಗಳು

0
17
loading...

ನವದೆಹಲಿ ಏ. 1: ಬ್ಯಾಂಕುಗಳು ಇನ್ನುಮುಂದೆ 3 ತಿಂಗಳ ಆಚೇಗಿನ ಅವಧಿಯ ಚೆಕ್ಗಳನ್ನು ಮಾನ್ಯ ಮಾಡುವದಿಲ್ಲ ಇದುವರೆಗೆ ಆರು ತಿಂಗಳವರೆಗೆ ಚೆಕ್ಗಳಿಗೆ ಬ್ಯಾಂಕುಗಳೂ ಮಾನ್ಯತೆ ನೀಡುತ್ತಿದ್ದರು ಆದರೆ ಈಗ ಭಾರತೀಯ ರಿಜರ್ವ್ ಬ್ಯಾಂಕ್ಗಳಿಗೆ ಆದೇಶ ನೀಡಿದ್ದು ಚೆಕ್ ಪಾವತಿಗೆ ಮೂರು ತಿಂಗಳು ಕಾಲಾವಧಿ ಮಾತ್ರ ಕಡ್ಡಾಯವಾಗಿದೆ ಹೆಚ್ಚಿನ ಅವಧಿಯ ಚೆಕ್ಕುಗಳನ್ನು ಮಾನ್ಯ ಮಾಡಬಾರದು ಎಂದು ಆದೇಶ ನೀಡಿದೆ.  2012ರ ಏಪ್ರಿಲ್ 1 ರಂದು ಬ್ಯಾಂಕುಗಳು ಮೂರು ತಿಂಗಳ ಅವಧಿಯ ಬಳಿಕ ಸಲ್ಲಿಸಲಾಗುವ ಚೆಕ್ ಮಾನ್ಯ ಮಾಡುವದಿಲ್ಲ.

 

loading...

LEAVE A REPLY

Please enter your comment!
Please enter your name here