ತಡೆಯಾಜ್ಞೆ ಇಲ್ಲ ನೋಟಿಸ್ ಜಾರಿ

0
21
loading...

ತಮ್ಮ ಡಿಜಿಪಿ ನೇಮಕವನ್ನು ರದ್ದುಗೊಳಿಸಿದ ಶ್ರೇಷ್ಟ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸರ್ವೌಚ್ಚ ನ್ಯಾಯಾಲಯಕ್ಕೆ ಶಂಕರ ಬಿದರಿ ಮೇಲ್ಮನವಿ ಮಾಡಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ನೀಡಲು ನಿರಾಕರಿಸಿ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದೆ.

loading...

LEAVE A REPLY

Please enter your comment!
Please enter your name here