ದೇಸಾಯಿ ಶಾಲೆಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

0
17
loading...

ಘಟಪ್ರಭಾ,23- ಸಮೀಪದ ಶಿಂದಿಕುರಬೇಟ ಗ್ರಾಮದ ದೇಸಾಯಿ ವಾಡೆಯಲ್ಲಿರುವ ಶ್ರೀ ರವಿವರ್ಮ ಖಂಡೇರಾವ ದೇಸಾಯಿ ಕನ್ನಡ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತ್ಯೌತ್ಸವವನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ಸಿದ್ರಾಮೇಶ್ವರ ಸೇವಾ ಸಮಿತಿಯ ಸದಸ್ಯರು, ಸಂಸ್ಥೆಯ ಗೌರಾವಾಧ್ಯಕ್ಷ ರಾಮಪ್ರೀಯ ದೇಸಾಯಿ ಹಾಗೂ ನಿರ್ಧೆಶಕ ರಾಮಪ್ಪ ಮಂಟೂರ, ಸಂಜು ಭೋವಿ, ವಿಠ್ಠಲ ಶಿಂಧೆ, ಪ್ರಧಾನ ಗುರು ವ್ಹಿ.ಎ.ಚಿಕ್ಕೌಡಿ, ಶಿಕ್ಷಕಿ ರೇಣುಕಾ ನಾಯಿಕ, ಸುವರ್ಣ ಪಾಟೀಲ, ಬಡಿಗೇರ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here