ನಾಳೆ ಪಲ್ಸ್ ಪೋಲಿಯೋ : ಸಕ್ರೀಯವಾಗಿ ಪಾಲ್ಗೊಳ್ಳಲು ಮನವಿ

0
6
loading...

ಬೆಳಗಾವಿ,13- ಇದೇ ಏ. 15 ರಂದು ನಡೆಯಲಿರುವ ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 0-5 ವರ್ಷರೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲು ಜಿಲ್ಲೆಯ ಎಲ್ಲ ನೋಂದಾಯಿತ ಯುವಕ, ಯುವತಿ, ಮಹಿಳಾ ಮಂಡಳದ ಸದಸ್ಯರಿಗೆ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ ಅವರು ವಿನಂತಿಸಿದ್ದಾರೆ. ಅದರಂತೆ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ 0-5 ವರ್ಷದೊಳಗಿನ ಹಾಗೂ ಮೊದಲನೇ ಸುತ್ತಿನ ನಂತರ ಹುಟ್ಟಿದ ನಂತರ ಮಕ್ಕಳಿಗೆ ಹಾಕಿದ ಲಸಿಕಾ ಕಾರ್ಯಕ್ರಮದ ವರದಿಯನ್ನು ಜಿಲ್ಲಾ ಯುವ ಸಮನ್ವಯಾಧಿಕಾರಿಗಳ ಕಾರ್ಯಾಲಯಕ್ಕೆ ಒಪ್ಪಿಸಬೇಕೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ…

loading...

LEAVE A REPLY

Please enter your comment!
Please enter your name here