ನಿರ್ಲಕ್ಷದಿಂದಾದ ಚಿಕ್ಕ ಅಪಘಾತ

0
13
loading...

ಬೆಳಗಾವಿ,17- ನಗರದ ಚನ್ನಮ್ಮ ವೃತ್ತದ ಕಾಡಾ ಕಚೇರಿ ಎದುರು ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಚಾಲಕರ ನಿರ್ಲಕ್ಷ್ಯದಿಂದಾಗಿ ಮೂರ್ನಾಲ್ಕು ವಾಹನಗಳು ತಮಗೆ ತಾವೇ ಗುದ್ದಿಕೊಂಡು ಚಿಕ್ಕ ಅಪಘಾತ ಸೃಷ್ಟಿಸಿದವು. ಮುಂಭಾಗದ ವಾಹನದ ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಹಿಂಬದಿಯ ವಾಹನಗಳು ನಿಯಂತ್ರಣವಿಲ್ಲದೆ ಒಂದಕ್ಕೊಂದು ಅಪ್ಪಳಿಸಿಕೊಂಡವು. ಯಾವುದೇ ರೀತಿಯ ಹೆಚ್ಚಿನ ಅನಾಹುತಗಳು ಘಟಿಸಿಲ್ಲ…

loading...

LEAVE A REPLY

Please enter your comment!
Please enter your name here