ಮಹಾ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್

0
382
loading...

 ಏಪ್ರಿಲ್ 14, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ. ಭಾರತದೇಶವನ್ನು ಕಾಡುತ್ತಿದ್ದ ಅಸ್ಪ್ಕಶ್ಯತೆ  ಎಂಬ ಅನಿಷ್ಟವನ್ನು ಮುಲೋತ್ಪಾಟನೆ ಮಾಡಿದ ಮಹಾಪುರುಷ ಅಂಬೇಡ್ಕರ್.  ಸ್ವತಂತ್ರ ಭಾರದ ಸಂವಿಧಾನ ರಚಿಸಿದ  ಶಿಲ್ಪಿ. ಅಂಬೇಡ್ಕರ್ರವರ ಜೀವನ ಒಂದು ಸಂಗ್ರಾಮದ ಅಧ್ಯಾಯದಂತಿದೆ. 1891 ರ ಏಪ್ರಿಲ್ 14 ರಂದು  ರಾಮ್ ಜಿ ಸಕ್ ಪಾಲ್ ಮತ್ತು ಭೀಮಾಬಾಯ್ ದಂಪತಿಯ  1ನೇಯ ಮಗನಾಗಿ ಜನಿಸಿದ ಭೀಮನಿಗೆ ಬಾಲ್ಯದಿಂದಲೂ ಭಾಷೆ ಮೇಲೆ ಹಿಡಿತವಿತ್ತು. ಮಹರ್  ಜನಾಂಗಕ್ಕೆ ಸೇರಿದ ಅಂಬೇಡ್ಕರವರಿಗೆ ಶಾಲಾ ದಿನಗಳಲ್ಲೇ ಅಸ್ಪ್ಕಶ್ಯತೆ ಪಿಡುಗಿನ ಕರಾಳ ಅನುಭವವಾಯಿತು.

ಒಮ್ಮೆ ತನ್ನ ಅಣ್ಣ ಹಾಗಾ ಇನ್ನೊಬ್ಬ ಬಾಲಕನೊಂದಿಗೆ ಎತ್ತಿನ ಗಾಡಿಯ ಲ್ಲಿ ಪ್ರಯಾಣಿಸುತ್ತಿದ್ದಾಗ ಗಾಡಿಯವನಿಗೆ ಇವರು ಅಸ್ಪ್ಕಶ್ಯರೆಂದು ತಿಳಿದು ಹುಡುಗರನ್ನು ರಸ್ತೆಗೆ ತಳ್ಳಿದ. ಇದು ಬಾಲಕ ಅಂಬೇಡ್ಕರ್ ಸ್ವಾಭಿಮಾನ ಕೆಣಕಿಸಿತು. ಈ ಘಟನೆ ಬಳಿಕೆ ಕೆಲವು ದಿನಗಳಲ್ಲೆ   ಭೀಮನಿಗೆ ಇಂಥದೇ ಇನ್ನೂಂದು ಕಹಿ ಅನುಭವವಾಯಿತು. ಭೀಮ ಅತಿಯಾದ ಬಾಯಾರಿಕೆಯಿಂದ ಎದುರಿಗೆ ಹರಿಯುತ್ತಿದ್ದ ಹಳ್ಳವೊಂದು ನೀರು  ಕುಡಿಯುಲು ಇಳಿದ. ಅಷ್ಟರಲ್ಲಿ ಐದಾರು ದನಗಾಹಿಗಳು ಅಲ್ಲಿಗೆ ಓಡಿ ಬಂದು ದನಕ್ಕೆ ಬಡಿಯುವಂತೆ ಭೀಮನಿಗೆ ಬಡಿದರು. ಈ ಘಟನೆಗಳಿಂದ ಭೀಮ  ಮೂಕವೇದನೆ ಅನುಭವಿಸುತ್ತಿದ್ದ. ಇಂಥ ಕಷ್ಟದ ಸನ್ನಿವೇಶದಲ್ಲೂ ಕೆಲವು ಸಾತ್ವಿಕ  ವ್ಯಕ್ತಿಗಳು ಭೀಮನ ನೆರವಿಗೆ ಬಂದರು. ಅವರಲ್ಲಿ ಪ್ರೆಂಡಸೇ ಮಾಸ್ತರರು ಮತ್ತು  ಅಂಬೇಡ್ಕರ್  ಪ್ರಮುಖರು. ಇವರು ಬ್ರಾಹ್ಮಣರಾಗಿದ್ದರೂ. ಅವರು ಸಲಹೆ ಮೇರೆಗೆ ಭೀಮನಗೆ ಅಂಬೇಡ್ಕರ್ ಎಂಬ ಹೆಸರೂ ಬಂತು .

ಭೀಮ ಮತ್ತು ಅವನ ಅಣ್ಣ ಅಸ್ಪ್ಕಶ್ಯರಾದ್ದರಿಂದ ತರಗತಿಯ ಮೂಲೆಯಲ್ಲಿ ಕುಳಿತುಕೊಳ್ಳಬೇಕಿತ್ತು.

ಅವರ ಪುಸ್ತಕಗಳನ್ನು ಮಾಸ್ತರರು ಮುಟ್ಟುತ್ತಿರಲಿಲ್ಲಿ. ಅವರಿಗೆ ನರಡಿಕೆಯಾದಾಗ  ಬಾಯೊಡ್ಡಿ ನಿಲ್ಲಾಬೇಕಾಗಿತ್ತು. ಆಗ  ಯಾರೋ ಅವರ ಬಾಯಿಗೆ ನೀರೆರೆಯುತ್ತಿದ್ದರು. ಈ ಇಲ್ಲ ಅವಮಾನವನ್ನು ಭೀಮ  ಬಾಲ್ಯದಿಂದಲೂ ಪುಸ್ತಕಗಳನ್ನು ಓದುವ ಹವ್ಯಾಸ. ಅನೇಕ  ಪುಸ್ತಕಗಳನ್ನು ಅತ್ಯಾಸಕ್ತಿಯಿಂದ ಓದುತ್ತಿದ್ದ. ಮುಂಬೈನ ಮರಾಠಾ  ಪ್ರೌಢಶಾಲೆಯಲ್ಲಿ ಅಧ್ಯಯನ ಮುಂದುರಿಸಿ ಎಲ್ಪಿನ್ಸ್ಟೌನ್ ಪ್ರೌಢಶಾಲೆಗೆ ಸೇರಿದ. ಅದು ಸರ್ಕಾರಿ ಶಿಕ್ಷಣ ಸಂಸ್ಥೆಯಾಗಿದ್ದರೂ ಅಲ್ಲೂ ಅಸ್ಪ್ಕಶ್ಯತೆಯ ವಾತಾವರಣ ತಾಂಡವವಾಡುತ್ತಿತ್ತು. 1907 ರಲ್ಲಿ  ಭೀಮ ಮೆಟ್ರಿಕ್ಯಲೇಶನ್  ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಅಂದಿನ ದಿನಗಳಲ್ಲಿ ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿತ್ತು. ತಂದೆಯ ಇಚ್ಛೆಯಂತೆ ಭೀಮ ಮದುವೆಗೆ ಸಿದ್ದನಾದ ಆಗ ಮಂಬೇಡ್ಕರ್ ವಯಸ್ಸು 17. ಮುಂಬೈನ ಬೈಕುಲಾ ಮಾರುಕಟ್ಟೆಯಲ್ಲಿ ರಾತ್ರಿವೇಳೆ 9 ವರ್ಷದ ರಮಾಬಾಯಿ ಜೊತೆ  ವಿವಾಹವಾಯಿತು.   ಬಳಿಕ ಎಲ್ಪಿನ್ಸ್ಟೌನ್ ಕಾಲೇಜಿಕೆ  ಸೇರಿದ ಅಂಬೇಡ್ಕರ್ 1913ರಲ್ಲಿ ಇಂಗ್ಲಿಷ್ ಮತ್ತು ಪರ್ಶಿಯನ್ನು ಭಾಷೆಗಳೊಂದಿಗೆ ಪದವಿಗಳಿಸಿದರು . ಉನ್ನತ ವ್ಯಾಸಂಗಕ್ಕಾಗಿ ಅಂಬೇಡ್ಕರ್ ಅದೇ ವರ್ಷ ಅಮೆರಿಕಕ್ಕೆ ತೆರಳಿದರು. ಅಸ್ಪ್ಕಶ್ಯತೆಯ ಸೋಂಕಿಲ್ಲದ, ಮೇಲು-ಕೀಳೆಂಬ  ಭೇದ- ಭಾವವ ಇಲ್ಲದ ಸಮಾಜದಲ್ಲಿ ಅವರಿಗೆ ತಾವೊಬ್ಬ ಜಾತಿಯವನೆಂಬ ಭಾವನೇ ಬರಲಿಲ್ಲ್ಲ    ಅವರು ಬದುಕಿಗೆ ಹೊಸ ಅರ್ಥ ಮೂಡತೊ ಡಗಿತು. ಅವರ ಜ್ಞಾನದ ವ್ಯಾಪ್ತಿಯೂ ವಿಸ್ತಾರವಾಯಿತು. ರಾಜನೀತಿ, ಸಮಾಜಶಾಸ್ತ್ತ್ರ, ತತ್ವಶಾಸ್ತ್ತ್ರ, ಅರ್ಥಶಾಸ್ತ್ತ್ರ, ಮಾನವಶಾಸ್ತ್ತ್ರ ಮೊದಲಾದ ವಿಷಯಗಳ ಬಗ್ಗೆ ಅಧ್ಯಯನ ಮುಂದುವರಿಸಿದರು. ಎರಡು ವರ್ಷಗಳ ಆಳವಾದ ಅಧ್ಯಯನದ ಬಳಿಕ ,1950ರಲ್ಲಿ ಅಂಬೇಡ್ಕರ್ ಎಂ.ಎ. ಪದವಿ ಪಡೆದರು. ಇವು ಅವರ ಯಶಸ್ವಿನ  ಮೊದಲ ಮೆಟ್ಟಿಲಾಯಿತು.

ಅಮೆರಿಕದಲ್ಲಿದ್ದಾಗ ಎರಡು ವಿಷಯಗಳು ಅವರ ಮೇಲೆ ಗಾಢ ಪ್ರಭಾವ ಬೀರಿತು. ಅಮೆರಿಕದ ಸಂವಿಧಾನ, ಅದರಲ್ಲೂ ವಿಶೇಷವಾಗಿ ನೀಗ್ರೌಗಳಿಗೆ ಸ್ವಾತಂತ್ಯ  ಒದಗಿಸುವ 14ನೇ ತಿದ್ದು ಪಡಿ. ಮತ್ತೊಂದು   ಬುಕರ್ ಡಿ. ವಾಷಿಂಗ್ಟನ್ ಅವರ ಜೀವನ ಸಾಧನೆ.1916ರಲ್ಲಿ ಭಾರತದಲ್ಲಿ ಜಾತಿ ಸಂಸ್ಥೆಗಳು ಎಂಬ ಪ್ರಬಂಧವನ್ನು ಅಂಬೇಡ್ಕರ್ ಬರೆದರು. ಅದೇ ವರ್ಷ ಭಾರತೀಯ ಅರ್ಥಶಾಸ್ತ್ತ್ರ  ಕುರಿತು ಮತ್ತೊಂದು ಪ್ರಬಂಧವನ್ನು ಬರೆದರು. 1924ರಲ್ಲಿ ಹಿಂದುಸ್ತಾನದಲ್ಲಿನ ಪ್ರಾಂತಿಕ ಅರ್ಥವ್ಯವಸ್ಥೆಯ ವಿಕಾಸ ಎಂಬ ಹೆಸರಿನ ಈ ಪ್ರಬಂಧಕ್ಕಾಗಿ ಕೊಲಂಬಿಯಾ  ವಿಶ್ವವಿದಾನಲಯ ಡಾಕ್ಟರ್ ಆಫ್ ಫಿಲಾಸಫಿ ಎಂಬ ಪದವಿ ನೀಡಿತು.1918ರಲ್ಲಿ ಅಂಬೇಡ್ಕರ್  ಮುಂಬೈನ ಸಿಡೆನ್ಹಾಮಾ ಕಾಲೇಜಿನಲ್ಲಿ ಅರ್ಥಶಾಸ್ತ್ತ್ರ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ಈ ಸಮಯದಲ್ಲಿ ಮೂಕ ನಾಯಕ ಪಾಕ್ಷಿಕವನ್ನು  ಆರಂಭಿಸಿದರು . ಅಸಮಾನತೆ ವಿರುದ್ದದ  ತಮ್ಮ ಅಭಿಪ್ರಾಯಗಳನ್ನು ಖಾರವಾದ ಶಬ್ದಗಳಲ್ಲಿ ಬರೆದರು. ಅಲ್ಲದೆಅಸ್ಪ್ಕಶ್ಯರ ಸಭೆ-ಸಮಾಂರಭಗಳಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡುದರು. 1920ರಲ್ಲಿ  ಲಂಡನ್ಗೆ ತೆರಳಿ  ಕಾನೂನು ಮತ್ತು ಅರ್ಥಶಾಸ್ತ್ತ್ರದಲ್ಲಿ ಹೆಚ್ಚಿನ ವ್ಯಾಸಂಗ ಆರಭಿಸಿದರು. 1921ರಲ್ಲಿ ಪ್ರಾಂತಿಕ ಜಮಾಬಂದಿ  ಎಂಬ ಪ್ರಬಂಧಕ್ಕಾಗಿ  ಅವರಿಗೆಮಾಸ್ಟರ್  ಆಫ್ ಸೈನ್ಸ್ ಪದವಿ ದೊರೆಯಿತು. 1923 ರಲ್ಲಿ  ದಿ ಪ್ರಾಬ್ಲಮ್ ಆಫ್ ರೂಪೀ ಎಂಬ ಪ್ರಬಂಧಕ್ಕೆ ಲಂಡನ್ ವಿಶ್ವವಿದ್ಯಾಲಯ ಡಾಕ್ಟರ್ ಸೈನ್ಸ್ ಪದವಿ ನೀಡಿದರು

ಭಾರತಕ್ಕೆ ಮರಳಿದ ಬಳಿಕ ಅಂಬೇಡ್ಕರ್ ವಕೀಲಿ ವೃತ್ತಿ ಆರಂಭಿಸಲು ನಿರ್ಧರಿಸಿದರು. ತಮ್ಮ  ಜೀವನದ ಗುರಿಯಾದ ಅಸ್ಪ್ಕಶ್ಯರ ಉದ್ದಾರಕ್ಕಾಗಿ ಈ ವೃತ್ತಿ ಸಹಕಾರಿಯಾಗಬಹುದೆಂಬ ಭಾವನೆ ಅವರದಾಗಿತ್ತು. 1924ರ ಮಾರ್ಚ್ನಲ್ಲಿ ಅಸ್ಪ್ಕಶ್ಯರ ಏಳಿಗೆಗಾಗಿ ಸಾಮಾಜಿಕ  ಆಂದೋಲನ ಆರಂಭಿಸಲು ಅಂಬೇಡ್ಕರ್  ನಶ್ಚಯಿಸಿದರು. ಇದಕ್ಕಾಗಿ ಜುಲೈ  20 ರಂದು ಬಹಿಷ್ಕ್ತ್ರತ ಹಿತಕಾರಿಣಿ ಸಭಾ ಇಂಬ  ಸಂಸ್ಥೆ ಉದಯವಾಯಿತು.

ದೀನರು ದಲಿತರಿಗಾಗಿ ವಿದ್ಯಾರ್ಥಿ ನಿಲಯಗಳನ್ನು , ಮಹರ್ ಕ್ರೀಡಾ ಕ್ಲ್ ಸ್ಥಾಪಿತವಾದವು. 1925ರ ಏಪ್ರಿಲ್ನಲ್ಲಿ ರತ್ನಗಿರಿ ಜಿಲ್ಲೆಯಲ್ಲಿ ನಡೆದ ಅಸ್ಪ್ಕಶ್ಯರ ಪ್ರಥಮ ಸಮ್ಮೇಳನದಲ್ಲಿ ಅಂಬೇಡ್ಕರ್  ಅಧ್ಯಕ್ಷತೆ ವಹಿಸಿದ್ದರು. ಅಂಬೇಡ್ಕರವರ ಆತ್ಮಗೌರವ-ಆತ್ಮೌದ್ದಾರ ಸಂದೇಶ ಜನ ಮನ್ನಣೆ ಗಳಿಸತೊಡಗಿದವು. ಈ ಸಂದರ್ಭದಲ್ಲಿ ಅಂಬೇಡ್ಕರ್ ಕೌಟುಂಬಿಕ ಜೀವನದಲ್ಲಿ ದುರಂತಗಳು ಸಂಭವಿಸಿ, ಇಬ್ಬರು ಮಕ್ಕಳು ಅಸುನೀಗಿದರು.

ದೀನ ದಲಿತರು, ಶೋಷಿತರು ದೂರದ ಊರುಗಳಿಂದ ಬಡವರ ಬ್ಯಾರಿಸ್ಟರನ್ನು ಹುಡುಕಿಕೊಂಡು ಒಂದು ಸಹಾಯ ಯೋಚಿಸತೊಡಗಿದರು. ಬರೋಡ ಮಹಾರಾಜ   ಸಯ್ಯಾಜೀರಾವ್ ಗಾಯಕ್ ವಾಡ್, ಕೊಲ್ಲಾಪುರಗ ಮಹಾರಾಜರು ಹರಿಜನರ ಬಂಧುಗಳೇ, ಇಂದು ನಿಜವಾಗಿಯೂ ನಿಮಗೊಬ್ಬ ಮುಂದಾಲು ದೊರಕಿದ್ದಾರೆ . ಅವರೆಂದರೆ ಡಾ. ಅಂಬೇಡ್ಕರ್, ನಮ್ಮ ಕೈ ಕಾಲುಗಳನ್ನು ಬಂಧಿಸಿದ ಸಂಪ್ರಾದ ಯದ ಬೇಡಿಕೆಗಳನ್ನು ಇವರು ಕತ್ತರಿಸಿ  ಹಾಕುವುದರಲ್ಲಿ ಸಂದೇಹವೇ ಇಲ್ಲ ಎಂದು ಕೊಲ್ಲಾಪುರದ ಮಹಾರಾಜರು ಭವಿಷ್ಯ ನುಡಿದಿದ್ದರು.  ಸಯ್ಯಾರಾವ್ ಗಾಯ ಕ್ವಾಡ್ರ  ಅಧ್ಯಕ್ಷತೆಯಲ್ಲಿ ಮುಂಬೈನಲ್ಲಿ ಅಖಿಲ ಭಾರತ ಅಸ್ಪ್ಕಶ್ಯತೆ ನಿವಾರಣಾ ಸಮ್ಮೇಳನ ಜರುಗಿತು.   ಸಾವಿರಾರು  ಜನ ಪಾಲ್ಗೊಂಡಿದ್ದರು. ಲೋಕಮಾನ್ಯ ಬಾಲಗಂಗಾಧರ ತಿಲಕನೂ ಈ ಸಭೆಯಲ್ಲಿ ಭಾಷಣ ಮಾಡಿದರು. ಅಂಬೇಡ್ಕರ್ರವರು ಪತ್ರಿಕೆ ಮೂಲಕ ಹರಿಜನರಲ್ಲಿ ಜಾಗೃತಿ ಮೂಡಿಸಲು ಸರ್ವಪ್ರಯತ್ನ ನಡೆಸಿದರು.

ವಿವಾದಿತ ಚೌದರ್ ಕೆರೆಯನರನ್ನು  ಅಸ್ಪ್ಕಶ್ಯರಿಗೆ ಬಳಸುವ ಹಕ್ಕನ್ನು ಪ್ರತಿಪಾದಿಸಲು ಮತ್ತು ಇಂತಹ ನಿರ್ಬಂಧಗಳನ್ನು ಹೋಗಲಾಡಿಸಲು 1927  ರ ಮಾರ್ಚ್ 19 ಮತ್ತು 20  ರಂದು ಮಹಾಡನಲ್ಲಿ ಸಮ್ಮೇಳನ ನಡೆಯಿತು. ಅಂಬೇಡ್ಕರ್ ಅಧ್ಯಕ್ಷತೆ ವಹಿಸಿದರು. ಗುಲಾಮಗಿರಿ ವಿರೋಧಿ, ಜಾತಿ ವಿರೋಧಿ, ಪುರೋಹಿತ ವರ್ಗದ ವಿರೋಧಿಯಾಗಿದ್ದ ಅಂಬೇಡ್ಕರರವರು ಮೆರವಣಿಗೆ ನೇತೃತ್ವ ವಹಿಸಿ ಕೆರೆಗೆ ತಲುಪಿ ಬೊಗಸೆಯಲ್ಲಿ ಮೊಗಮೊಗೆದು ನೀರು ಕುಡಿದರು . ಆದರೆ, ಕೆಲ ಸರ್ವಣಿಯರು ವೀರೇಶೈವರ ದೇಗುಲ ಪ್ರವೇಶಿಸಿಲು ಸಿದ್ದತೆ ನಡೆಸಿದ್ದಾರೆಂಬ ವದಂತಿ  ಹಬ್ಬಿಸಿದರು.

ಇದರಿಂದ ಸರ್ವಣಿಯ  ಹಿಂದುಗಳು ಸಮ್ಮೇಳನದ ಸ್ಥಾನಕ್ಕೆ ದಾಳಿ ಮಾಡಿದರು, ಹಿಂಸಾಚಾರ ನಡೆಸಿದರು. ಈ ಸಮ್ಮೇಳನದ   ಅಂಬೇಡ್ಕರ್ ರವರ  ವೈಯಕ್ಕಿಕ  ಜೀವನ ಮತ್ತು ಸಾಮಾಜಿಕ ಪುನರ್ ಸಂಘಟನೆಯಲ್ಲಿ ಗಾಢ ಪ್ರಭಾವ ಬೀರಿತು. ಅಸ್ಪ್ಕಶ್ಯರ ಧ್ವನಯಾಗಲು 1927ರ ಏಪ್ರಿಲ್ 3ರಂದು ಮುಂಬೈನಂದ ಭಾರತ್ ಎಂಬ  ಮರಾಠಿ ಪತ್ರಿಕೆಯನ್ನು ಆರಂಭಿಸಿದರು.

ದೀನದಲಿತರ ಸಂಸ್ಕ್ಕತಿಕ  ಧಾರ್ಮಿಕ ಹಾಗೂ  ಆರ್ಥಿಕ ಹಕ್ಕುಗಳನ್ನು ರಕ್ಷಿಸುವ ಉದ್ದೇಶವುಳ್ಳ ಮೂಲಭೂತ ಹಕ್ಕುಗಳ ಘೋಷಣೆಯನ್ನು ರೂಪಿಸಿದ್ದು ಅಂಬೇಡ್ಕರವರು ಮಾಡಿದ ಪ್ರಮುಖ ಕೆಲಸವಾಗಿತ್ತು. 1947 ಡಿಸೆಂಬರ್ 19 ರಂದು ಭಾರತ ಮಸೂದೆ ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ ಮಂಡನೆಯಾಯಿತು.

ಸಂವಿಧಾನೆ ರಚನೆ: 1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಜವಾಹರ್ಲಾಲ್ ನೆಹರೂ ಅವರ  ಸಲಹೆ  ಮೇರೆಗೆ  ಅಂಬೇಡ್ಕರ್ ಕಾನೂನು ಮಂತ್ರಿಯಾದರು. ಸ್ವಂತಂತ್ರ ಭಾರದ ಸಂವಿಧಾನವನ್ನು ಸಿದ್ಧಪಡಿಸುವಂತೂ ಆಗಿರಲಿಲ್ಲ. ಕ್ಯೌಟ್ಯಾಂತರ ಜನರ ಜೀವನ ಸ್ಥಿತಿಗತಿಯನ್ನು ಅಂಬೇಡ್ಕರ್ ಅರಿತುಕೊಳ್ಳಬೇಕಿತ್ತು ತಮ್ಮ ಶಕ್ತಿ ಸಾಮಥ್ಯವನ್ನು ಪಣಕಿಟ್ಟು  ಸಂವಿಧಾನ ಸಿದ್ಧಪಡಿ ಸಂವಿಧಾನ ಶಿಲ್ಪಿಯಾದರು.

ಸಿ. ವಾಸುದೇವಮೂರ್ತಿ

loading...

LEAVE A REPLY

Please enter your comment!
Please enter your name here