ಯಡಿಯೂರಪ್ಪ ಸ್ಥಾನಮಾನಕ್ಕೆ ತುಪ್ಪದ ದೀರ್ಘದಂಡ ಹರಕೆ

0
12
loading...

ಬೆಳಗಾವಿ,17- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಶೇಷ ಸ್ಥಾನಮಾನ ಸಿಗಲೆಂದು ಮಂಗಳವಾರ ಬೆಳಗಾವಿ ಬಿಜೆಪಿ ಉತ್ತರ ವಲಯದ ದೂರದರ್ಶನ ನಗರ ವಾರ್ಡ ನಂ 40ರ ಅಧ್ಯಕ್ಷ ಮಹೇಶ ತುಪ್ಪದ  ಮುಂಜಾನೆ 9 ಗಂಟೆಗೆ ನಗರದ ಚನ್ನಮ್ಮ ವೃತದಲ್ಲಿನ ಗಣೇಶ ದೇವಸ್ಥಾನದಲ್ಲಿ ಬಿಜೆಪಿಯಿಂದ ವಿಶೇಷ ಅಭಿಷೇಕ, ಮಹಾಪೂಜೆ ಹಾಗೂ ದೀರ್ಘದಂಡ ನಮಸ್ಕಾರ ಹರಕೆ ಪೂರೈಸಿದರು. ಯಡಿಯೂರಪ್ಪ ಅವರಿಗೆ ಯೋಗ್ಯ ಸ್ಥಾನಮಾನಗಳು ಸಿಗಲೆನ್ನುವ ಅಭಿಲಾಷೆ ಹರಕೆಯಲ್ಲಿತ್ತು. ಈ ಸಂದರ್ಭದಲ್ಲಿ ಸುರೇಶ ಬ್ಯಾಕೂಡ, ಗಿರಿಜಾ ಮನ್ನೂರ, ಅರ್ಜುನ ಹುದಲಿ, ಸದಾನಂದ ಭಾಮಣೆ, ಸಲಿಂ ತಹಶೀಲ್ದಾರ ಹಾಗೂ ಕಾರ್ಯಕರ್ತರು ಹಾಜರಿದ್ದರು…

loading...

LEAVE A REPLY

Please enter your comment!
Please enter your name here