ಲಂಚ ಸ್ವೀಕರಿಸಿದ ತಲಾಟಿ ಸಬನೀಸ್ಗೆ ಶಿಕ್ಷೆ

0
26
loading...

ಬೆಳಗಾವಿ,17- ಕಳೆದ 2009 ಮಾರ್ಚ 2ರಂದು ಹಿರೇಬಾಗೇವಾಡಿ ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ ಸುರೇಶ ರಾವ್ ಸಬನೀಸ್ ಹಿರೇನಾಗೇವಾಡಿ ಗ್ರಾಮದ ಅವಿನಾಶ್ ಅರಳೀಕಟ್ಟಿ ಎಂಬುವರ ಜಮೀನು ಪಾಲಿನ ಹಕ್ಕು ಬದಲಾಯಿಸಲು ಮೂರು ಸಾವಿರ ರೂ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣ ಮಂಗಳವಾರ ಬೆಳಗಾವಿ 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ  ವಿಚಾರಣೆಗೊಳಪಟ್ಟು ಲಂಚದ ಆರೋಪ ಸಾಬೀತಾಗಿದ್ದರ ಹಿನ್ನಲೆಯಲ್ಲಿ ನ್ಯಾಯಾಧೀಶ ರಾಜೇಂದ್ರ ಜದಾಮಿಕರ ಸಬನೀಸನಿಗೆ 10 ಸಾವಿರ ರೂ. ದಂಡ, ಒಂದುವರೆ ವರ್ಷ ಕಠಿಣ ಶಿಕ್ಷೆ, ದಂಡ ತಪ್ಪಿದ್ದಲ್ಲಿ ಮೂರು ತಿಂಗಳು ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ…

loading...

LEAVE A REPLY

Please enter your comment!
Please enter your name here