ಶಿಂದಿಕುರಬೇಟ : ಶಿವಾಜಿ ಮಹಾರಾಜರ ಜಯಂತಿ ಆಚರಣೆ

0
13
loading...

ಘಟಪ್ರಭಾ,23- ಸಮೀಪದ ಶಿಂದಿಕುರಬೇಟ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತ್ಯೌತ್ಸವವನ್ನು ಸೋಮವಾರ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.

ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಗ್ರಾ. ಪಂ. ಅಧ್ಯಕ್ಷ ನಿಂಗಪ್ಪ ಬಂಬಲಾಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಮಲ್ಲಿಕಾರ್ಜುನ ಕಾರಗಿ, ಶ್ರೀಕಾಂತ ಕಾಳ್ಯಾಗೋಳ, ತಾ.ಪಂ ಮಾಜಿ ಸದಸ್ಯ ಅಡಿವೆಪ್ಪ ಹಳ್ಳಿ, ಅಮೃತ ಕಾಳ್ಯಾಗೋಳ, ಮಾರುತಿ ಜಾಧವ, ಎಸ್.ಆರ್.ಗಾಯಕವಾಡ, ಸುರೇಶ ಮುರಮಕರ, ಅಡಿವೇಶ ಕಾಳ್ಯಾಗೋಳ, ಶಿವಾಜಿ ಕೊಂಡಾಯಿ, ಯಮನಪ್ಪ ಶಿರಹಟ್ಟಿ, ಗುಮಾಸ್ತ ಆನಂದ ಗುಡಕೇತ್ರ, ಅಭಿವೃದ್ದಿ ಅಧಿಕಾರಿ ಬಿ.ಎಫ್.ದಳವಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here